ಶಾಸಕ ಪ್ರಿಯಾಂಕ್ ಖರ್ಗೆ ಉಚಿತ ನೀರು ಸರಬರಾಜಿಗೆ ಚಾಲನೆ

0
12

ಕಲಬುರಗಿ; ಬಿಲಗುಂದಿ ಫೌಂಡೇಶನ್ ವತಿಯಿಂದ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡಗಳಿಗೆ ಉಚಿತ ನೀರು ಸರಬರಾಜು ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಯುವ ನಾಯಕರಾದ ಸಂತೋಷ್ ಬಿಲಗುಂದಿ, ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಪ್ರವೀಣ ಪಾಟೀಲ ಹರವಾಳ, ಡಾ.ಕಿರಣ ದೇಶಮುಖ, ಮಜರ್ ಆಲಂ ಖಾನ್,ಮಹಾನಗರ ಪಾಲಿಕೆ ಸದಸ್ಯರಾದ ಖಾಲಿದ್ ಅಹ್ಮದ್,  ಲತಾ ರವಿ ರಾಠೋಡ್, ರಾಜೀವ್ ಜಾನೆ, ಸಚಿನ್ ಶಿರವಾಳ, ಯುವ ಮುಖಂಡರಾದ ಧರ್ಮರಾಜ ಹೇರೂರ, ವೆಂಕಟರೆಡ್ಡಿ, ಮಹೇಶ ಹೋಸುರಕರ, ಬಾಗು ರೆಡ್ಡಿ, ಸಂದೇಶ ಕಮಕನೂರ, ಶರಣು ಕಲಶಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here