ಗುಲ್ಬರ್ಗ ಕ್ಲಬ್ ನೂತನ ಪದಾಧಿಕಾರಿಗಳಿಗೆ ಡಿಸಿ ಸನ್ಮಾನ

0
9

ಕಲಬುರಗಿ: ಜಿಲ್ಲಾಧಿಕಾರಿಗಳು ಹಾಗೂ ಕ್ಲಬ್ ಅಧ್ಯಕ್ಷರಾದ ಯಶವಂತ ಗುರುಕರ್ ಅವರನ್ನು ಗುಲ್ಬರ್ಗ ಕ್ಲಬ್ ನೂತನ ಪದಾಧಿಕಾರಿಗಳು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕ್ಲಬ್‌ನ  ಉಪಾಧ್ಯಕ್ಷ ವಿಜಯಕುಮಾರ ಮಠಪತಿ, ಕಾರ್ಯದರ್ಶಿ ಚಂದ್ರಕಾಂತ ಸಂಗೋಳಗಿ, ಜಂಟಿಕಾರ್ಯದರ್ಶಿ ಮಲ್ಲಿನಾಥ ಗುಡೇದ್, ಖಜಾಂಚಿ ಸಾತಪ್ಪ ಪಟ್ಟಣಕರ್, ಆಡಳಿತ ಮಂಡಳಿ ಸದಸ್ಯರಾದ ಜಗದೀಶ ಅಲ್ಲದ, ರೇವಣಸಿದ್ದಪ್ಪ ಎಸ್. ನಾಗೂರೆ, ರಮೇಶ ಪಾಟೀಲ್, ಅನೀಲಕುಮಾರ ಬಿ. ನಿಪಾಣಿ, ಶೇಖರ ಪಿಳ್ಳೆ, ಬಸವರಾಜ ಎನ್. ಚಿಟ್ಟಾ, ಶಿವರಾಜ ಬೇಳಕೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here