ಪವರ್ ಎಲೆಕ್ಟ್ರಾನಿಕ್ಸ್ ನಲ್ಲಿ ಶೀತಲ ಬಂಗಾರದ ಪದಕ

0
28

ಕಲಬುರಗಿ: ಇಲ್ಲಿನ ಪೂಜ್ಯ ದೊಡ್ಡಪ್ಪ ಅಪ್ಪ ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿನಿ ಶೀತಲ ಮಂಜುನಾಥ ಶಿಖರೆ ಅವರು M. Tech in ಪವರ್ ಎಲೆಕ್ಟ್ರಾನಿಕ್ಸ್ ಇಲಾಖೆಯ ಸ್ನಾತಕೋತ್ತರ ಪದವಿಯಲ್ಲಿ ಬಂಗಾರದ ಪದಕ ಪಡೆದು ಹೆಮ್ಮೆ ತಂದುಕೊಟ್ಟಿದ್ದಾರೆ.

೮ನೇ ವಾರ್ಷಿಕ ಘಟಿಕೋತ್ಸವದಲ್ಲಿ ಶೀತಲ ಶಿಖರೆ ಅವರಿಗೆ ಎಂ.ಟೆಕ್ ಇನ್ ಎಲೆಕ್ಟ್ರಾನಿಕ್ಸ್ ಬಂಗಾರದ ಪದಕ ಪ್ರದಾನ ಮಾಡಲಾಗಿದೆ.

Contact Your\'s Advertisement; 9902492681

ಇದಕ್ಕಾಗಿ ತಂದೆ ಸಂಜುಕುಮಾರ ಬಿರಾದಾರ, ಪತಿ ಮಂಜುನಾಥ ಶಿಖರೆ, ಮಾವ ಅಶೋಕ ಶಿಖರೆ ಹಾಗೂ ಸಹೋದರರಾದ ಅಮರ್, ಪರಮೇಶ್ವರ ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here