ಡಾ. ಬಾಬು ಜಗಜೀವನ್ ರಾಮ್ ಜಯಂತ್ಯೋತ್ಸವ: ಪ್ರಭಾವತಿ ಧರಂಸಿಂಗ್. ಶಾಸಕರಿಗೆ ಸನ್ಮಾನ

0
7

ಜೇವರ್ಗಿ: ತಾಲೂಕಿನ ನೆಲೋಗಿ ಗ್ರಾಮದಲ್ಲಿ ಭಾರತ ದೇಶದ ಮಾಜಿ ಪ್ರಧಾನಿಗಳಾದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಅವರ 115 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದಿ.ಎನ್.ಧರಂಸಿಂಗ್ ರವರ ಧರ್ಮಪತ್ನಿಯವರಾದ ಪ್ರಭಾವತಿ ದೇವಿಯವರು ಹಾಗೂ ಜೇವರ್ಗಿಯ ಜನರೇ ಶಾಸಕರ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ ಅಜಯ್ ಸಿಂಗ್ ರವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ನೆಲೋಗಿ ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ಬೈಲಪ್ಪ ನೇಲೋಗಿ, ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ಶರಣು ಬಿಲ್ಲಾಡ, ಶಿವಲಾಲ ಸಿಂಗ್, ವಿದ್ಯಾಧರ್ ಚೌಡಾಪುರ, ಗುರು ಪಾಟಿಲ್ ನೆಲೋಗಿ, ಚಂದ್ರಶೇಖರ್ ಹರನಾಳ,ಕಾಶಿಂ ಪಟೇಲ್ ಮುದಬಾಳ,ರಾಜಶೇಖರ್ ಸಿರಿ, ಮಲ್ಲಿಕಾರ್ಜುನ ದಿನ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here