ಕಲಬುರಗಿ: ಯುಗಮಾನೋತ್ಸವ ಜಿಲ್ಲಾ ಸಮಿತಿ ವತಿಯಿಂದ ನಗರದ ವೀರಶೈವ ಕಲ್ಯಾಣ ಮಟಪ ಆವರಣದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಹಾಗೂ ರಾಜ್ಯ ಸರಕಾರಕ್ಕೆ ಅಭಿನಂದನಾ ಸಮಾರಂಭ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ೧೦೦೮ ಜಗದ್ಗುರು ಡಾ.ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜ ದೇಶಿಕೇಂದ್ರ ಶಿವಾಚಾರ್ಯರ ಭಗವತ್ ಪಾದಂಗಳ ಶ್ರೀ ಪೀಠ ಬಾಳೆಹೊನ್ನೂರು, ವಿವಿಧ ಮಠಾಧಿಶರು, ಸಚಿವರು, ಶಾಸಕರು, ಸಮಿತಿ ಅಧ್ಯಕ್ಷ ಶಿವಸ್ವಾಮಿ, ಕಾರ್ಯಧ್ಯಕ್ಷ ಸತೀಶ ಸ್ವಾಮಿ, ಜಿಲ್ಲಾ ಜಯಂತೋತ್ಸವ ಸಮಿತಿಯ ಮಾಧ್ಯಮ ವಕ್ತಾರರಾದ ಸಂಪತ್ ಜೆ ಹಿರೇಮಠ್, ಪದಾಧಿಕಾರಿಗಳಾದ ನಾಗಲಿಂಗಯ್ಯ ಮಠಪತಿ, ರಾಮು ರೆಡ್ಡಿ, ಮಲ್ಲಿಕಾರ್ಜುನ ಉದನೂರ, ಎಂ.ಎಸ್.ಹಿರೇಮಠ, ಸಿದ್ದರಾಮಯ್ಯ ಪುರಾಣಿಕ, ಸಂಗಮನಾಥ ಹಿರಿಜೋಳ, ವಿಶ್ವನಾಥ ಸಾಲಿಮಠ, ಸಾಗರ ಹಿರೇಮಠ, ವೀರಯ್ಯಸ್ವಾಮಿ, ಶಿವು ಹಿರೇಮಠ, ಮೃತ್ಯುಂಜಯ ಪಲ್ಲಾಪೂರಮಠ ಇತರರು ಇದ್ದರು.