ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಕಲಬುರಗಿಯಲ್ಲಿ ಕಾರ್ಯಕರ್ತರಿಂದ ವಿಜಯೋತ್ಸವ

0
143

ಕಲಬುರಗಿ: ಇಂದು ನಡೆದ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿಗೆ ಬಹುಮತ ಬಂದಿರುವ ಹಿನ್ನೆಲೆಯಲ್ಲಿ ನಗರದ ವಾಡ ನಂಬರ್ 55 ರಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕುಪೆಂದ್ರ ಶಹಾಪೂರಕರ, ಸುಂದರ ಕುಲಕರ್ಣಿ, ಸಿದ್ದು ಪಾಟೀಲ, ರವಿ ಕುನಿಕ್, ಶಿವಾನಂದ ರೆಡ್ಡಿ, ರಾಜಶೇಖರ್ ಪಾಟೀಲ, ಪವನ್ ಕುಲಕರ್ಣಿ, ಅರುಣ ಕುಲಕರ್ಣಿ, ವಿಜಯಕುಮಾರ ದೇಸಾಯಿ, ಬಸವಾರಜ ಬೀರಾಳ, ಬಸವರಾಜ ಎಸ್. ರೆಡ್ಡಿ, ಮಹೇಶ್ ಹರವಾಳ, ರಮೇಶ್ ಸೇರಿದಂತೆ ಮುಂತಾದವರು ಇದ್ದರು.

ಬಿಜೆಪಿ ಮುಖಂಡ ಜಯಕುಮಾರ್ ಮೂಲಿಮನಿ ಅವರ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here