ನಮ್ಮ ನಡೆ — ಹಾವೇರಿ ಜಿಲ್ಲೆಯ ಕಾಗಿನೆಲೆ ಕಡೆ

0
48

ಕಲಬುರಗಿ: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರ ನಡೆ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ನಡೆಯುತ್ತಿರುವ ರಾಜ್ಯ ಕಸಾಪ ಸರ್ವ ಸದಸ್ಯರ (ಕಾರ್ಯಕಾರಿಣಿ) ಸಭೆಯ ಕಡೆ.

ಇದನ್ನೂ ಓದಿ; ಪಿಎಸ್ಐ ಪರೀಕ್ಷೆ ರದ್ದು ಬೇಡ; ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ

Contact Your\'s Advertisement; 9902492681

ದಾಸಶ್ರೇಷ್ಠ ಕನಕದಾಸರ ಜನ್ಮಭೂಮಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಒಂದನೇಯ ಮೇ ರಂದು ಜರುಗಲಿರುವ ಕಸಾಪ ಸರ್ವಸದಸ್ಯರ ಸಭೆಗೆ ಕಲಬುರಗಿ ಜಿಲ್ಲೆಯ ಕಸಾಪ ಪದಾಧಿಕಾರಿಗಳು ಹಾಗೂ ಸದಸ್ಯರು ಟ್ಯೆಂಫೂ ಟ್ರ್ಯಾಕ್ಸ ಮೂಲಕ ಪ್ರಯಾಣ ಬೆಳೆಸಿದೇವು. ಈ ಪ್ರವಾಸಕ್ಕೆ ಕಸಾಪ ಹಿರಿಯ ಆಜೀವ ಸದಸ್ಯರಾದ ಮಲ್ಲಿಕಾರ್ಜುನ ಸೋರಡೆ ಯವರು ಚಾಲನೆ ನೀಡಿದರು.

ಇದನ್ನೂ ಓದಿ: ದಿವ್ಯಾ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ: ಶಾಸಕ ಪ್ರಿಯಾಂಕ್ ಖರ್ಗೆ ಟೀಕೆ

ಕಲಬುರಗಿಯ ಕಸಾಪ ಜಿಲ್ಲಾ ಅದ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ , ಗೌರವ ಕಾರ್ಯದರ್ಶಿಗಳಾದ ನ್ಯಾಯವಾದಿ ಶಿವರಾಜ ಎಸ್ ಅಂಡಗಿ , ಪೊ. ಯಶವಂತರಾಯ ಅಷ್ಠಗಿ , ಗೌರವ ಕೊಶಾದಕ್ಷ್ಯರಾದ ಡಾ.ಶರಣರಾಜ ಛಪ್ಪರಭಂದಿ, ಹಾಗೂ ಪದಾಧಿಕಾರಿಗಳಾದ ಕಲ್ಯಾಣಕುಮಾರ ಶೀಲವಂತ , ವಿನೊದಕುಮಾರ ಜನೇವರಿ, ರವೀಂದ್ರಕುಮಾರ ಭಂಟನಳ್ಳಿ, ನಾಗೇಂದ್ರಪ್ಪ ಮಾಡ್ಯಾಳೆ , ಪ್ರಭುಲಿಂಗ ಮುಲಗೆ, ವಿಶ್ವನಾಥ ತೊಟ್ನಳ್ಳಿ, ಶಿವಾನಂದ ಮಠಪತಿ , ರಾಜೇಂದ್ರ ಮಾಡಬೂಳ ಮಲ್ಲಿಕಾರ್ಜುನ ಸೊರಡೆ, ಶರಣಪ್ರಸಾದ ಜನೇವರಿ ಹಾಗೂ ಶರಣಬಸಪ್ಪ ಡ್ರೈವರ್ ಜೊತೆಯಲ್ಲಿ ಇದ್ದಾರೆ.

ಇದನ್ನೂ ಓದಿ: ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೆವೂರಗೆ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here