120 ಕಾರ್ಮಿಕರಿಂದ ದಿನಾಚರಣೆ

0
17

ಕಲಬುರಗಿ: ಕೋಗನೂರ ಗ್ರಾಮದಲ್ಲಿ  ೧೨೦ ಕಾರ್ಮಿಕರು ಸೇರಿ ಕಾರ್ಮಿಕರ ದಿನಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಂದ್ರಪ್ಪ ಪ್ರೊ. ಪಾಟೀಲ್, ರೋಹಿಣಿ ಭೀಮಶಂಕರ್, ಬಿಲ್ ಕಲೆಕ್ಟರ್ ನಾಗಣ್ಣ ಪೂಜಾರಿ, ಗ್ರಾಮದ ಮುಖಂಡರಾದ ಭೀಮಶಂಕರ್ ಕೊಠಾರಿ ಅಪ್ಪಾರಾಯ ಸುಂಟನೂರ, ಲಕ್ಷ್ಮಣ್ ಇಮ್ಮನ್, ಬಸವರಾಜ ಶೇಗಜಿ, ಬಲವಂತ ನಂದರ್ಗಿ ಹಾಗೂ ಕಾರ್ಮಿಕರು, ಗ್ರಾಮಸ್ಥರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here