ಔಷಧ ವ್ಯಾಪಾರಿಗಳ ನೌಕರರ ಸಂಘದ ಕಚೇರಿ ಉದ್ಘಾಟನೆ

0
12

ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ತರಕಾರಿ ಮಾರುಕಟ್ಟೆ ಹತ್ತಿರ ಕ್ಲಾಸಿಕ್ ಮೋಬೈಲ್ ಮಾಸ್ಟರ್ ಕಾಂಪ್ಲೇಕ್ಸ್‌ನಲ್ಲಿ ಕಲಬುರಗಿ ಜಿಲ್ಲಾ ಔಷಧ ವ್ಯಾಪಾರಿಗಳ ನೌಕರರ ಸಂಘದ ಕಛೇರಿಯನ್ನು ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಅವರು ಉದ್ಘಾಟಿಸಿದರು.

ಎಚ್‌ಕೆಸಿಸಿಐ ಸದಸ್ಯ ಸೈಯದ್ ನಿಜಮುದ್ದಿನ್ ಚಿಸ್ತಿ, ಸಂಘದ ಅಧ್ಯಕ್ಷ ಬಾಪುರಾವ ಬಂಗಾರ, ಉಪಾಧ್ಯಕ್ಷ ಸುಭಾಶ್ಚಂದ್ರ ಪಾಟೀಲ, ಕಾರ್ಯದರ್ಶಿ ರಮೇಶ ಬೆಳಕೇರಿ, ಸಹ ಕಾರ್ಯದರ್ಶಿ ವೀರೇಶ ಕಲಶೆಟ್ಟಿ, ಸಂ.ಕಾರ್ಯದರ್ಶಿ ಇಸ್ಮಾಯಿಲ್ ಬೆಡಜೂರ್ಗಿ, ಖಜಾಂಚಿ ಸಂಗಣ್ಣ ಮದರಿ, ಉಪ ಖಜಾಂಚಿ ಶರಣಬಸಪ್ಪ ಹರವಾಳ ಸಲಹೆಗಾರ ಎಸ್.ರಿಯಾಜ ಹಾಗೂ ಶಿವಲಿಂಗಯಾ ಸ್ವಾಮಿ, ಮುರಗೇಶ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here