ಕಲಬುರಗಿ: ನಗರದ ಶ್ರವಣ ನ್ಯೂನ್ಯತೆ ಮಕ್ಕಳ ಸರಕಾರಿ ಶಾಲೆಯಲ್ಲಿ ತಾಲೂಕಾ ಹಡಪದ ಸಮಾಜದ ವತಿಯಿಂದ ಹಮ್ಮಿಕೊಂಡ ಪರಮಪೂಜ್ಯ ದಿ.ಬಸವಪ್ರೀಯ ಅಪ್ಪಣ್ಣ ಮಹಾಸ್ವಾಮಿಗಳ ೧೪ ನೇ ಪುಣ್ಯತಿಥಿ ಸ್ಮರಣಾರ್ಥವಾಗಿ ಮೂಕ ಹಾಗೂ ಕಿವುಡ ಮಕ್ಕಳಿಗೆ ನೋಟ ಬುಕ್, ಪೆನ್ನು, ಅಂಕಲಿಪಿ ವಿತರಿಸಿ ನಂತರ ಉಚಿತ ಕ್ಷೌರ ಮುಂಡನೆ ಕಾರ್ಯಕ್ರಮ ಹಮ್ಮಿಕೋಳ್ಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈರಣ್ಣ ಸಿ.ಹಡಪದ ಸಣ್ಣೂರ, ಭಗವಂತ ಹೋನ್ನಕಿರಣಗಿ, ಆನಂದ ಖೇಳಗಿ, ಸುನೀಲ ಭಾಗಹಿಪ್ಪರಗಾ, ಚಂದ್ರಶೇಖರ ತೋನಸನಳ್ಳಿ, ವಿನೋದ ಅಂಬಲಗಾ, ಶಂಕರ ಹರವಾಳ, ರಮೇಶ ಕೌಲಗಿ, ಮಲ್ಲಿಕಾರ್ಜುನ ಅವರಾದ, ಧೂಲಪ್ಪಾ ಪೇಠಶಿರೂರ, ಪ್ರಕಾಶ ಪರತಾಬಾದ, ಸಂದೀಪ ಮಹಾಗಾಂವ, ಬಾಬು ಮೇಳಕುಂದಿ, ಶಿವಾ ಅವರಾದ, ರಾಜು ಹಾವನೂರ, ದರ್ಶನ ರಾಮಚಂದ್ರ, ಸಿದ್ದಣ್ಣ ಯಳಸಂಗ, ಆಕಾಶ ಕಾವಳೇ, ಸಿದ್ದಾರಾಮ ಅಂಕಲಗಿ, ಶೇಖಣ್ಣ ಪಟ್ಟಣ, ದೇವಿಂದ್ರ ಪಟ್ಟಣ ಹಾಗೂ ಹಡಪದ ಸಮಾಜದ ಮುಖಂಡರು ಇದ್ದರು.