ಬಿಜೆಪಿಯು ಸೇಡಿನ ರಾಜಕಾರಣ ಆರೋಪಿಸಿ ರಾಷ್ಟ್ರಪತಿಗಳಿಗೆ ಮನವಿ

0
23

ಕಲಬುರಗಿ: ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಬಿಜೆಪಿಯು ಸೇಡಿನ ರಾಜಕಾರಣ ನಡೆಸಿದ್ದು ಅದನ್ನು ತಡೆಗಟ್ಟುವಂತೆ ಆಗ್ರಹಿಸಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಲಮಪ್ರಭು ಪಾಟೀಲ, ಸಂತೋಷ ಪಾಟೀಲ ಡೊಣ್ಣೂರ, ಲಿಂಗರಾಜ ತಾರಫೈಲ, ಲಿಂಗರಾಜ ಕಣ್ಣಿ, ಶರಣು ಮೋದಿ, ಭೀಮರೆಡ್ಡಿ ಪಾಟೀಲ, ಶಿವಾನಂದ ಹೊನಗುಂಟಿ, ಈರಣ್ಣ ಝಳಕಿ, ಧರ್ಮರಾಜ ಹೆರೋರ, ಪರಶುರಾಮ ನಾಟೇಕರ, ಲತಾರವಿ ರಾಠೋಡ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here