ಚಿತ್ತಾಪುರ: ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ ಕಾಯ್ದೆಯಡಿ ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರ ನೂತನ ಅಧ್ಯಕ್ಷರಾಗಿ ಆನಂದ ಪಾಟೀಲ್ ನರಬೋಳಿ ಹಾಗೂ ಇತರ ಮೂರು ಸದಸ್ಯರನ್ನಾಗಿ ರಾಜ್ಯ ಸರ್ಕಾರದ ನಗರಾಭಿವೃದ್ದಿ ಇಲಾಖೆಯ ಅಧೀನ ಕಾರ್ಯದರ್ಶಿ ಲತಾ ಕೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ೧೩ರಂದು ಗುರುವಂದನಾ ಕಾರ್ಯಕ್ರಮ
ಆನಂದ ಪಾಟೀಲ್ ನರಬೋಳಿ (ನೂತನ ಅಧ್ಯಕ್ಷ), ಬಸವರಾಜ ಹೂಗಾರ, ಶಾಂತಕುಮಾರ ಮಳಖೇಡ, ಅಂಬಣ್ಣ ಹೋಳಿಕಟ್ಟಿ (ನೂತನ ಸದಸ್ಯರು) ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಇದನ್ನೂ ಓದಿ: ಶಹಾಬಾದ್: ತಲ್ವಾರ್ನಿಂದ ಇರಿದು ಕಾಂಗ್ರೆಸ್ ಮುಖಂಡನ ಹತ್ಯೆ