ಕಲಬುರಗಿ: ವಿಶ್ವ ವಿಖ್ಯಾತರೋಗ ನಿದಾನ (ಪೆಥಾಲಾಜಿಸ್ಟ್) ತಜ್ಞಡಾ.ಸದಾಶಿವಯ್ಯ ಜಂಬಯ್ಯ ನಾಗಲೋಟಿಮಠ -’ಸಜನಾ’ ಅವರಬದುಕು, ಬರಹ ಮತ್ತು ಸಂಶೋಧನೆಕುರಿತುಒಂದು ದಿನದವಿಚಾರ ಸಂಕಿರಣವನ್ನುಜುಲೈ – ೨೨, ಶುಕ್ರವಾರದಂದು ಮಧ್ಯಾಹ್ನ ೧.೩೦ಕ್ಕೆ ನಗರದ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿಆಯೋಜಿಸಲಾಗಿದೆ.
’ಸಜನಾ – ೮೨ ಸ್ಮರಣೋತ್ಸವ’ ಅಂಗವಾಗಿ ಆಯೋಜಿಸಿರುವ ಈ ವಿಚಾರ ಸಂಕಿರಣವನ್ನು ಖ್ಯಾತ ಚರ್ಮರೋಗ ತಜ್ಞ ಡಾ.ಪಿ.ಎಮ್. ಬಿರಾದಾರ ಅವರು ಉದ್ಘಾಟಿಸುವರು. ಪ್ರಾಚಾರ್ಯಡಾ.ಆರ್. ಬಿ. ಕೊಂಡಾ ಅವರು ಅಧ್ಯಕ್ಷತೆವಹಿಸುವರು.
ಮೊದಲ ಗೋಷ್ಠಿಯಲ್ಲಿ ಮಕ್ಕಳ ಸಾಹಿತಿಜಯವಂತಕಾಡದೇವರಅವರು ’ಸಜನಾ ಬದುಕು’ ಕುರಿತು ಮತ್ತುಡಾ. ಮೀನಾಕ್ಷಿ ಬಾಳಿ ಅವರುಸಜನಾಆತ್ಮ ವೃತ್ತಾಂತ ” ಬಿಚ್ಚಿದ ಜೋಳಿಗೆ ಮತ್ತು… ” ಕುರಿತುಮಾತನಾಡುವರು. ಈ ಗೋಷ್ಠಿಯಅಧ್ಯಕ್ಷತೆಯನ್ನು ಮಹಿಳಾ ಸ್ವಾಸ್ಥ್ಯತಜ್ಞೆಡಾ.ಅನ್ನಪೂರ್ಣ ಹೊಗಾಡೆಅವರು ವಹಿಸುವರು.
ಎರಡನೇ ಗೋಷ್ಠಿಯು ಕಲಬುರಗಿಜಿಲ್ಲಾಕನ್ನಡ ವೈದ್ಯ ಸಾಹಿತ್ಯ ಪರಿ?ತ್ತಿನಅಧ್ಯಕ್ಷಡಾ.ಎಸ್. ಎಸ್. ಗುಬ್ಬಿಅವರಅಧ್ಯಕ್ಷತೆಯಲ್ಲಿಜರುಗಲಿದ್ದು; ಖ್ಯಾತ ವಾಗ್ಮಿಡಾ.ನಾ.ಸೋಮೇಶ್ವರಅವರು”ಸಜನಾ ಬರಹ ಮತ್ತು ಸಂಶೋಧನೆ” ಕುರಿತು ಮಾತನಾಡುವರು.
ಬೆಳಗಾವಿಯ ಡಾ.ಎಸ್. ಜೆ.ನಾಗಲೋಟಿಮಠಇಂಟರ್ನ್ಯಾ?ನಲ್ ಫೌಂಡೇಶನ್, ಕಲಬುರಗಿಯ?ಡಕ್ಷರಿಸ್ವಾಮಿ ದಿಗ್ಗಾಂವಕರಟ್ರಸ್ಟ್, ವಿ.ಜಿ. ಮಹಿಳಾ ಮಹಾವಿದ್ಯಾಲಯ ಮತ್ತು ಸಖಿ ಓದಿನ ಬಳಗದ ಸಹಯೋಗದಲ್ಲಿ ಈ ವಿಚಾರ ಸಂಕಿರಣವನ್ನುಆಯೋಜಿಸಲಾಗಿದೆ ಸಂಯೋಜಕಎಸ್‌ಎಸ್ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.