ಆಳಂದ: ತಾಲೂಕಿನದಣ್ಣೂರಗ್ರಾ.ಪಂ ಅಧ್ಯಕ್ಷೆ ಶಾಂತಾಬಾಯಿ ಭೀಮಶ್ಯಾ ಸಿಂಗೆಕಾಂಗ್ರೆಸ್ ಪಕ್ಷವನ್ನುತೊರೆದು ಆಳಂದ ಶಾಸಕರಾದ ಸುಭಾಷ್ಆರ್ಗುತ್ತೇದಾರ ಸಮ್ಮುಖ ಬೆಂಗಳೂರಿನಲ್ಲಿ ಭಾರತೀಯಜನತಾ ಪಕ್ಷಕ್ಕೆ ಸೇರ್ಪಡೆಯಾದರು.
ಶಾಲು ಹೊದಿಸಿ ಪಕ್ಷಕ್ಕೆ ಬರ ಮಾಡಿಕೊಂಡು ಮಾತನಾಡಿದ ಶಾಸಕರು, ಆಳಂದ ಮತಕ್ಷೇತ್ರದಲ್ಲಿ ಅನೇಕ ಜನ ಬೇರೆ ಪಕ್ಷದ ಮುಖಂಡರು, ಕಾರ್ಯಕರ್ತರುಕ್ಷೇತ್ರದಲ್ಲಾದಜನಪರ ಕಾರ್ಯಗಳು ಹಾಗೂ ಬಿಜೆಪಿಯಅಭಿವೃದ್ಧಿ ವಿಚಾರಗಳನ್ನು ಒಪ್ಪಿ ಭಾರತೀಯಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆಇದರಿಂದ ಆಳಂದ ಮತಕ್ಷೇತ್ರದಲ್ಲಿ ಭಾರತೀಯಜನತಾ ಪಕ್ಷದ ನೆಲೆ ಮತ್ತಷ್ಟೂ ವಿಸ್ತಾರಗೊಂಡಿದೆಎಂದು ಹೇಳಿದರು.
ಈ ಸಂದರ್ಭದಲ್ಲಿಜಿ.ಪಂ ಮಾಜಿಉಪಾಧ್ಯಕ್ಷ ಹರ್ಷಾನಂದಗುತ್ತೇದಾರ, ಮಹಿಬೂಬ್ ಶೇಖ್, ಗುರು ಸ್ವಾಮಿ, ಭೀಮಶ್ಯಾ ಸಿಂಗೆ, ವಿರುಪಾಕ್ಷಯ್ಯ ಸ್ವಾಮಿ, ಮಲ್ಲಿಕಾರ್ಜುನ ಸಿಂಗೆ ಸೇರಿದಂತೆಇತರರುಇದ್ದರು.