ವಿಜಾಪುರ: ಅತೃಪ್ತ ಶಾಸಕರು ಪಕ್ಷದಲ್ಲಿ ಮರಳಿ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆನ್ನು ಬಿದ್ದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ರಚಿಸಿರು ತಂತ್ರ ಅವರಿಗೆ ಹಿಂತಿರುಗಲಿದೆ ಎಂದು ಮಾಜಿ ಗೃಹಸಚಿವ ಎಂ.ಬಿ. ಪಾಟೀಲ, ಹೇಳಿದ್ದಾರೆ.
ಅವರು ನಗರದಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ, ಬಿಜೆಪಿ ಅವರು ಮೈತ್ರಿ ಸರಕಾರ ಕೆಡೆವಲು ತೊಡೆರುವ ಕಡೆಯಲ್ಲಿ ಯಡಿಯುರಪ್ಪನ್ನೆ ಬಿಳಲಿದ್ದಾರೆ. ಯಡಿಯೂರಪ್ಪ ಅವರ ಸರಕಾರ ಕೇವಲ ಆರು ತಿಂಗಳು ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ,
ಅತೃಪ್ತ ಶಾಸಕರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದಾರಾಮಯ್ಯ ಅವರಿಗೆ ಬಿದ್ದಿದ್ದಾರೆ, ಸಿದ್ದು ಅವರು ಅತೃಪ್ತರ ಕರೆ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದರು.