ಕಲಬುರಗಿ: ತಾಲೂಕಿನ ಕಣ್ಣಿ ಗ್ರಾಮದಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಪ್ರತಿಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಜನ್ಮದಿನದ ನಿಮಿತ್ತ ಶರಣಬಸವ ಕಮೀಟಿ ಹಾಗೂ ಬಿಲಗುಂದಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಸಂತೋಷ ಬಿಲಗುಂದಿ, ಮಜರ ಆಲಂ ಖಾನ್, ಡಾ.ಕಿರಣ ದೇಶಮುಖ, ಫಾರೂಕ್ ಮಾನಿಯಾಲ್, ನಾಗರಾಜ ಕಾಂಬ, ಈರಣ್ಣ ಝಳಕಿ, ಓಯೆಜ ಶೇಖ, ಗಿರೀಶ್ ಬೋರೆ, ರಮೇಶ್ ಚೌವ್ಹಾಣ್, ಸೋಮಣ್ಣ ಸೋಮು, ವೈಜನಾಥ ಮಾಲಿಪಾಟೀಲ, ಮಹೇಂದ್ರ ಕೋಳ್ಳೂರ, ವಿಜಯಕುಮಾರ ಪಾಟೀಲ್, ಹಣಮಂತ ಚಲಗೇರಿ, ಶರಣು ಗೋಬ್ಬರ, ಶರಣು ಭಾವಿಕಟ್ಟಿ, ಶಿವಾನಂದ ಹೂಗಾರ, ಹಣಮಂತ ಗಿರೇಪ ಗೌಡ, ತೇಜುರಾವ ಅಲಗೂಡ ಇದ್ದರು. ನಂತರ ಈ ಶಿಬಿರದಲ್ಲಿ ಮಾತ್ರೆ. ಔಷಧಿ ಉಚಿತವಾಗಿ ನೀಡಲಾಯಿತು.