ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮಾ ಡವಳಗಿ ಚಾಲನೆ

0
84

ಕಲಬುರಗಿ: ನಗರದ ಎನ್.ವ್ಹಿ.ಮೈದಾನದಲ್ಲಿ ಜಿಲ್ಲಾ ಪಂಚಾಯತ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಲಯ ಕಲಬುರಗಿ ದಕ್ಷಿಣ ವಲಯ ೨೦೨೨-೨೩ನೇ ಶೈಕ್ಷಣಿಕ ಸಾಲಿನ ಕಲಬುರಗಿ ತಾಲೂಕಿನ ಹೋಬಳಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಂಕ್ರಮ್ಮಾ ಡವಳಗಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಹೀಮ್ ಕಾನ್ ಪಠಾಣ, ಪ್ರಭಾರಿ ದೈಹಿಕ ಶಿಕ್ಷಣ ಪರಿವಿಕ್ಷಕ ಶಿವಶರಣಪ್ಪ ಮಂಠಾಳೆ, ಗುರುಮೂರ್ತಿ ಮಠ, ಸಿದ್ದರಾಮಪ್ಪ ಬಿಸಗೋಂಡ, ಶ್ರವಣಕುಮಾರ ಪರಸ್ತಿ, ರಾಜು ದೋಡ್ಡಮನಿ, ಸಂತೋಷ ಕೋಬಾಳ, ರಾಮು ಚವ್ಹಾಣ, ವಿಜಯಕುಮಾರ ಪಾಟೀಲ, ಶಿವಪುತ್ರ ಹೂಗಾರ, ಶ್ವೇತಾ ಪಟ್ಟಣ, ಮಲ್ಲಿಕಾರ್ಜುನ ಮಾಚನೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here