ಶಿವಾನಂದ ಕೆ. ಪಾಟೀಲಗೆ ಸನ್ಮಾನ

0
26

ಕಲಬುರಗಿ; ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಶಾಲೆಯಲ್ಲಿ ದಾಮೋದರ ರಘೋಜಿ ಟ್ರಸ್ಟ್, ಗಣೇಶ ವಾಯು ವಿಹಾರ ಮಂಡಳಿ ಹಾಗೂ ಶಿವಾನಂದ ಕೆ.ಪಾಟೀಲ ರುದ್ರವಾಡಿ ಪರಿವಾರ ಇವರ ಸಂಯುಕ್ತಾಶ್ರಯದಲ್ಲಿ ವೀರ ತಪ್ಪಸ್ವಿ ಚನ್ನವೀರ್ ಶಿವಾಚಾರ್ಯ  ಪ್ರೌಢ ಶಾಲೆಯ ಪ್ರಭಾರಿ ಮುಖ್ಯ ಗುರುಗಳುರಾದ ಶಿವಾನಂದ ಕೆ. ಪಾಟೀಲ ಅವರಿಗೆ ಅಭಿನಂದನ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ರಾಮಚಂದ್ರ ರಘೋಜಿ, ಮೀರಾ ರಘೋಜಿ, ರಾಚಪ್ಪ ಭದ್ರಶೆಟ್ಟಿ,  ಚಿದಂಬರಾವ ಪಾಟೀಲ, ಹರ್ಷವರ್ದನ್ ಗೂಗಳೇ, ಸಿದ್ರಾಮಪ್ಪ ಬೋಳಶೆಟ್ಟಿ, ಲಿಂಗರಾಜ ಹೇನೆ, ಲಿಂಗಾಬಸಪ್ಪ ರಾಯನಾಡ, ಸಂತೋಷ ಮುದ್ದಾ, ಪರಶುರಾಮ ಬೋರಳಕರ,ಮುರುಗೇಂದ್ರ ವೀರಶೆಟ್ಟಿ ಇತರರು, ಉಪ್ಪಸ್ಥಿತ ರಿದ್ದರು, ನಾಗಭೂಷಣ ಮಹಾಂತಿನಮಠ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here