ಕಬ್ಬಿಣದ ಪೈಪು ವಿದ್ಯುತ್ ತಂತಿಗೆ ತಗುಲಿ: ಟಂಟಂ ಚಾಲಕ ಸಾವು

0
97

ಕಲಬುರಗಿ: ಟಂಟಂ ವಾಹನದಲ್ಲಿನ ಕಬ್ಬಿಣದ ಪೈಪು ವಿದ್ಯುತ್‌ ತಂತಿಗೆ ತಗುಲಿ ಚಾಲಕ ಓರ್ವ ಮೃತಪಟ್ಟಿರುವ ಘಟನೆ ನಗರದ ಚೆಕ್ ಪೋಸ್ಟ್ ಹತ್ತಿರದ ಆಶೀರ್ವಾದ ಕಲ್ಯಾಣ ಮಂಟಪದ ಎದುರು ನಡೆದಿದೆ.

Contact Your\'s Advertisement; 9902492681

ಶೇಖ್ ರೋಜಾ ನಿವಾಸಿ ಪ್ರಭುಲಿಂಗ ಶಿವಶರಣಪ್ಪ ಕೋತಲಿ ಮೃತಪಟ್ಟ ಚಾಲಕ. ನೆಹರೂ ಗಂಜ್ ದಿಂದ ಆಳಂದ ಕಡೆಗೆ ಟಂ ವಾಹನದಲ್ಲಿ ಪತ್ರ ಮತ್ತು ಕಬ್ಬಿಣದ ಪೈಪ್ ಗಳು ತೆಗೆದುಕೊಂಡು ಹೋಗುವ ವೇಳೆ ಅವಘಡ ಸಂಭವಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here