ಟೋಕರಿ ಕೋಲಿ-ಕಬ್ಬಲಿಗ- ಅಂಬಿಗರ ರಾಜ್ಯ ಸಂಘದ ಮೊದಲ ಕಾರ್ಯಕಾರಣಿ ಸಭೆ

0
59

ಕಲಬುರಗಿ: ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಟೋಕರಿ ಕೋಲಿ-ಕಬ್ಬಲಿಗ- ಅಂಬಿಗರ ರಾಜ್ಯ ಸಂಘದ ಮೊದಲ ಕಾರ್ಯಕಾರಣಿ ಸಭೆಯನ್ನು ಸಂಘದ ರಾಜಾಧ್ಯಕ್ಷ ಬಸವರಾಜ ಹಳವಾಳ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸೈಯಬಣ್ಣ ಯಾದಗಿರಿ, ಪ್ರ.ಕಾ.ತಿಪ್ಪಣ್ಣ ಸರಡಗಿ, ಜಿಂದಪ್ಪ ರಾಯಚುರ, ಮಲ್ಲಿಕಾರ್ಜುನ, ಬಸವರಾಜ ಜಮಾದಾರ, ವಿಜಯಕುಮಾರ ಚೌಡಾಪುರ, ಮಹಾಂತೇಶ ಬಾರಿಕೇರಿ, ದೇವಿಂದ್ರಪ್ಪ ತಳವಾರ, ಮಲ್ಲಿಕಾರ್ಜುನ ಮಾಲಿಪಾಟೀಲ್, ಮಾಂತಪ್ಪ ತಳವಾರ, ಅವ್ವನಗೌಡ ಪೊಲೀಸ್ ಪಾಟೀಲ್, ಉದಯಕುಮಾರ ಮೂಲಗೆ, ಸಂತೋಷ ಕೋಲಿ, ಬಸವರಾಜ ಮೂಡಲಗೇರಿ, ಲಕ್ಷ್ಮೀಕಾಂತ ಜಮಾದಾರ, ಬಸವರಾಜ ಮಾಸ್ಟರ್ ಹೇರೂರ, ಸುಯಾಕಾಮತ ಸುಣಗಾರ, ದೇವಿಂದ್ರ ಬೆಂಗಳೂರ, ದಯಾನಂದ ವಿ.ವಿ.ಸಲಗರ, ಭೀಮಾಶಂಕರ ಹಾಗರಗುಂಡಗಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here