ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನ

0
45

ವಾಡಿ: ಸಮೀಪದ ಕೊಂಚೂರು ಏಕಲವ್ಯ ಮಾದರಿ ಪದವಿ ಪೂರ್ವ ವಸತಿ ಕಾಲೇಜ್‍ನಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಪತಿಕಾ ಪ್ರಕಟಣೆ ನೀಡಿರುವ ಪ್ರಾಚಾರ್ಯ ಗಂಗಾಧರ ಅಂಕಲಗಿ, ಪದವಿ ಪೂರ್ವ ವಿದ್ಯಾರ್ಥಿಗಳ ಪಾಠ ಬೋಧನೆಗಾಗಿ ಗಣಿತ ಮತ್ತು ಇಂಗ್ಲೀಷ್ ವಿಷಯಕ್ಕೆ ಅತಿಥಿ ಉಪನ್ಯಾಸಕರು ಬೇಕಾಗಿದ್ದಾರೆ. ಎಂ.ಎ,ಬಿ.ಇಡಿ (ಇಂಗ್ಲೀಷ್) ಮತ್ತು ಎಂ.ಎಸ್ಸಿ,ಬಿ.ಇಡಿ (ಗಣಿತ) ವಿದ್ಯಾರ್ಹತೆ ಹೊಂದಿದವರು ಒಂದು ವಾರದ ಒಳಗಾಗಿ ಕಾಲೇಜಿನ ವಿಳಾಸಕ್ಕೆ ಸೂಕ್ತ ದಾಖಲೆಗಳೊಂದಿಗೆ ಸಂಪರ್ಕಿಸುವಂತೆ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. ಸಂಖ್ಯೆ 9964149388-8310069710 ಕರೆ ಮಾಡಬಹುದು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here