ಬೈರಿಮರಡಿ ಶಾಲೆಗೆ ನೂತನ ಎಸ್‍ಡಿಎಮ್‍ಸಿ ಪದಾಧಿಕಾರಿಗಳ ನೇಮಕ

0
16

ಸುರಪುರ:ತಾಲೂಕಿನ ಭೈರಿಮರಡಿ ಸ.ಕಿ.ಪ್ರಾ ಶಾಲೆಯ ಎಸ್.ಡಿ.ಎಂ.ಸಿ ರಚನೆ ಮಾಡಲಾಯಿತು.

ನೂತನ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಗಿ ಮಲ್ಲಿಕಾರ್ಜುನ ಯಾದವ. ಉಪಾಧ್ಯಕ್ಷ ರಾಗಿ ಶಾಂತಮ್ಮ ಬಲಭೀಮ ಬೊಮ್ಮನಹಳ್ಳಿಯವರನ್ನು ಎಲ್ಲಾ ೧೮ ಜನ ಸದಸ್ಯರ ಒಮ್ಮತದ ಮೇರೆಗೆ ಅವಿರೋಧವಾಗಿ ಆಯ್ಕೆಗೊಳಿಸಲಾಯಿತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಂ ಪಂ ಅಧ್ಯಕ್ಷ ರಾದ ಶಿವಮೊಗ್ಗೆಮ್ಮ ಚನ್ನೂರ, ಪಿ.ಡಿ.ಓ. ಸತೀಶ ಅಲಗೂರ, ಸಿ.ಆರ್.ಸಿ . ಪ್ರಶಾಂತ , ಶಾಲಾ ಮುಖ್ಯ ಶಿಕ್ಷಕಿ ದೀಪಾ ಡಬೀರ್,ಸಹ ಶಿಕ್ಷಕಿ ಲಕ್ಷ್ಮೀ, ಶರಣು ನಾಯಕ, ವೆಂಕಟೇಶ ನಾಯಕ, ಶ್ರೀನಿವಾಸ ನಾಯಕ ಮಂಜು ನಾಯಕ,ಗ್ರಾಂ ಪಂ ಸದಸ್ಯರಾದ . ರವಿ ನಾಯಕ, ಬಲಭೀಮ ಬಾದ್ಯಾಪೂರ, ಮಾಜಿ ಗ್ರಾಂ ಪಂ ಸದಸ್ಯರಾದ ಮಲ್ಲರಡ್ಡಿ ಬನ್ನೆಟ್ಟಿ, ಮಲ್ಲಪ್ಪ ಬನ್ನೆಟ್ಟಿ, ಹೊನ್ನಪ್ಪ ಸವಳಪಟ್ಟಿ, ಮುಖಂಡರಾದ ದ್ಯಾವಪ್ಪ ಬನ್ನೆಟ್ಟಿ ,ಹಣಮಂತ ನಾಯಿಕೋಡಿ , ಬಾಲಪ್ಪ ಬನ್ನೆಟ್ಟಿ, ಅರ್ಜುನ ಯಕ್ಷಿಂತಿ, ತಾಯಪ್ಪ ತಿಪ್ನಟಗಿ,ದೇವಪ್ಪ ಕುರಿ, ಮಾಳಪ್ಪ ಬನ್ನೆಟ್ಟಿ , ಲಚಮಣ್ಣ ಬನ್ನೆಟ್ಟಿ, ಬಸ್ಸಪ್ಪ ನಾಯಿಕೋಡಿ ,ಮಹಾರಾಜ ಹೆಮ್ಮಡಿಗಿ, ದ್ಯಾವಪ್ಪ ಪೂಜಾರಿ ಮಾಳಪ್ಪ ಪೂಜಾರಿ, ಸೇರಿದಂತೆ ಅನೇಕ ಪಾಲಕರು ಪೋಷಕರು ಉಪಸ್ಥಿತರಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here