ಮಹಿಳಾ ಸ್ವ ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಸಿ ನೆಡುವ ಕಾರ್ಯಕ್ರಮ

0
50

ಆಳಂದ: ತಾಲೂಕಿನ ಬೋದನ ಗ್ರಾಮಪಂಚಾಯತ ವ್ಯಾಪ್ತಿಯಲ್ಲಿ ನ ಸ್ವ ಸಹಾಯ  ಸಂಘಗಳ ಮತ್ತು  ವಿವಿಧ ಸ್ವ  ಸಂಘಗಳ ಮತ್ತು ಗ್ರಾಮ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಗುಂಜಬಬಲಾದ ಸರಕಾರಿ ಪ್ರೌಢಶಾಲೆಯಲ್ಲಿ  ಆವಾರಣದಲ್ಲಿ ಪರಿಶುದ್ಧ ಸಮಿತಿ ವತಿಯಿಂದ ಸಸಿ ನೇಡುವ ಕಾರ್ಯಕ್ರಮ ಜರುಗಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ರೈತರಿಗೆ ವಿವಿಧ 500 ಹಣ್ಣಿನ ಗಿಡಗಳು ವಿತರಿಸಲಾಯಿತು. ಸಮಿತಿ ಕ್ಷೇಮಲಿಂಗ ಮರಡಿ,ಸಿದ್ರಮಪ್ಪ ಬಿರಾದರ  ಶಾಂತಪ್ಪ ಪೂಜಾರಿ  ಅಶೋಕ ಕೌಂಟೆ  ಪರಮೇಶ್ವರ ಮಾಂಗ  ಅಂಬಾರಾಯ ಗಣಜೀಲಖೆಡ. ಲಲಿತಾಬಾಯಿ ಬಿಲಗುಂದಿ . ನಂದಾದೇವಿ ಮಂಗೊಂಡಿ ಈರಮ್ಮ ಬೊದನ. ನಾಗಮ್ಮ ಕೌಂಟೆ  ಹಲವಾರು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here