ಕಲಬುರಗಿ : ನಗರದ ಜಗತ್ ವೃತ್ತದ ಜಗಜ್ಯೋತಿ ಬಸವೇಶ್ವರರ ಪುತ್ಥಳಿ ಆವರಣದಲ್ಲಿ ಲೊಕೋಪಯೋಗಿ ಇಲಾಖೆ, ಕೆಕೆಆರ್ಡಿಬಿ ಅನುದಾನದ 87.60 ಲಕ್ಷ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆಯನ್ನು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ನೆರವೇರಿಸಿದರು.
ಡಾ ರಾಜಶೇಖರ ಶಿವಾಚಾರ್ಯರು, ಡಾ.ಉಮೇಶ ಜಾಧವ, ಬಸವರಾಜ ದೇಶಮುಖ, ಬಸವರಾಜ ಭೀಮಳ್ಳಿ, ಅರುಣಕುಮಾರ ಪಾಟೀಲ, ಶರಣು ಮೋದಿ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನೀಲಕಂಠರಾವ ಮೂಲಗೆ, ಚಂದ್ರಶೇಖರ ತಳ್ಳಳ್ಳಿ, ಎಂ.ಎಸ್ ಪಾಟೀಲ ನರಿಬೋಳ, ಡಾ.ಸುಧಾ ಹಾಲಕಾಯಿ, ರವಿ ಬಿರಾದಾರ, ನಾಗಲಿಂಗಯ್ಯ ಮಠಪತಿ, ಶರಣು ಭುಸನೂರ, ಶರಣಗೌಡ ಪಾಟೀಲ, ಶಿವಲಿಂಗಪ್ಪ ಬಂಡಕ ಸೇರಿದಂತೆ ಹಲವರಿದ್ದರು.