ಕಲಬುರಗಿ: ದೇಶದ ಏಕತೆ, ಶಾಂತಿ ಮೂಡಿಸಲು ಮತ್ತು ಸಾಮರಸ್ಯ ಜಮಿಯತ್ ಉಲ್ಟಾ ಇ ಹಿಂದೂ ಸಂಸ್ಥೆ ಯತ್ನಿಸುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಮೌಲಾನಾ ನದೀಮ್ ಸಿದ್ದೀಖಿ ಸಾಹೆಬ್ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸದ್ಭಾವನಾ ಸಂಸತ್ತು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸತ್ತು ಸದ್ಭಾವನೆ ಸಂಸತ್ತು ಕೇವಲ ಕಾರ್ಯಕ್ರಮವಲ್ಲ. ಅದು ಸಮಾಜದ ತಳಮಟ್ಟದಿಂದ ವೇದಿಕೆಯ ಸೌಹಾರ್ದತೆ ಸಾಮರಸ್ಯ ಹಾಗೂ ಬೆಳೆಸುತ್ತಿದೆ. ಸ್ವಾತಂತ್ರ್ಯ ಪ್ರದರ್ಶಿಸಿದ ವಿವಿಧ ಧರ್ಮಗಳ ಗಣ್ಯರು ಪೂರ್ವದಿಂದಲೂ ಜಮಿಯತ್ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದೆ ಎಂದರು.
ಸಜ್ಜಾದಾ ನಶೀನಾ ದರ್ಗಾದ ಡಾ.ಶೇಖ್ ಶಾಹ ಅಷ್ಟಲುದ್ದೀನ್ ಜುನೈದಿ, ತೆಲಂಗಾಣ ಅಧ್ಯಕ್ಷ ಹಜರತ್ ಮುಪ್ತಿ ಗಯಾಸುದ್ದೀನ್ ಸಾಹಬ್, ಕಪನೂರ ಹಿರೇಮಠದ ಸಿದ್ದರಾಮ ಶಿವಾಚಾರ್ಯ, ಬುದ್ಧ ವಿಹಾರದ ಆಯುಷ್ಮಾನ ಸಂಘಾನಂದೆ ಭಂತಜೀ, ಸೆಂಟ್ ಮೇರಿ ಚರ್ಚ್‍ನ ಫಾದರ್ ಸ್ಪ್ಯಾನಿ ಲೋಬೊ, ಗುರುನಾನಕ್ ಗುರುದ್ವಾರದ ಗುರುಮಿಥ್ ಸಿಂಗ್ ಸಲೋಜಾ ಸಾಹೆಬ್, ತಾವರಗೇರಾ ಸಿದ್ದಾರೂಢ ಮಠ ಸ್ವಾಮೀಜಿ, ಶೇಖ ಅಬ್ದುಲ್ ಸುಬೂರ ಅಸರಿ ಸಾಹೇಬ್, ಜನಾಬ್ ಜಾಕಿರ ಹುಸೇನ್ ಸಾಬ್, ಇಲಿಯಾಸ ಸೇಠ್ ಬಾಗವಾನ್, ಜಮೀಲರ್ ರಹಮಾನ್ ಹಾಜಿ ಹೈದರ್, ರಫೀಯೋದ್ಧಿನ್ ಸಾಹಾಬ್, ಶರಣು ಪಪ್ಪಾ, ಉಮಾಕಾಂತ ನಿಗುಡಗಿ, ಮಹ್ಮದ್ ಸಿರಾಜೋದ್ದಿನ್, ಮಹ್ಮದ್ ಶರಿಫ್ ಸಾಬ್, ಮೇಹರಾಜ ಪಟೇಲ್, ಅಬ್ದುಲ್ ಹಮೀದ್ ಸಾಬ್ ಫರಾನ್, ಗೌಸೋದ್ದಿನ ಕಾಶಮಿಸಾಬ್ ಇತರರು ಇದ್ದರು.