ಕಲಬುರಗಿ: ಮಹಾಜನ ಫೌಂಡೇಶನ್ ಚಾರಿಟೇಬಲ್ ಮತ್ತು ವೆಲೇರ್‍ಟ್ರಸ್ಟ್ ವತಿಯಿಂದ ಅ.14ರಂದು ಬೆಳಗ್ಗೆ 11ಕ್ಕೆ ನಗರದ ಆಳಂದ ಚೆಕ್ ಪೆÇೀಸ್ಟ್ ಸಮೀಪದ ಎನ್.ಜೆ. ಕಲ್ಯಾಣ ಮಂಟಪದಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕøತರಿಗೆ ಹಾಗೂ ಕಲಬುರಗಿ ಮಹಾ ನಗರ ವ್ಯಾಪ್ತಿಯ 1000ಕ್ಕೂ ಅಧಿಕ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಾರಂಭದ ಸ್ವಾಗತ ಸಮಿತಿಯ ಅಧ್ಯಕ್ಷ ಅರುಣ ಕುಮಾರ ಎಸ್. ಪಾಟೀಲ್ ತಿಳಿಸಿದರು.
ಸುಲಫಲ ಮಠದಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ, ಮುಗಳನಾಗಾಂವಿ ಹಿರೇಮಠ ಸಂಸ್ಥಾನದಅಭಿನವ ಸಿದ್ಧಲಿಂಗ ಶಿವಾಚಾರ್ಯರು, ಚೌದಾಪುರಿ ಹಿರೇಮಠ ಸಂಸ್ಥಾನದಡಾ.ರಾಜಶೇಖರ ಶಿವಾಚಾರ್ಯರು, ಸಿದ್ಧಮಲ್ಲ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ.ನಾಗೇಶ ಉದ್ಘಾಟಕರಾಗಿ ಪಾಲ್ಗೊಳ್ಳಲಿದ್ದಾರೆ. ಎಂಎಲ್ಸಿ ಶಶೀಲ್ ನಮೋಶಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಸದ ಡಾ.ಉಮೇಶ ಜಾಧವ, ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಸಿ.ಪಾಟೀಲ ರೇವೂರ, ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷ ಶಿವಶಂಕ್ರಪ್ಪ ಸಾಹುಕಾರ, ಶಾಸಕರಾದ ಬಸವರಾಜ ಮತ್ತಿಮೂಡ್, ರಾಜಕುಮಾರ ಪಾಟೀಲ ತೇಲ್ಕೂರ, ಸುಭಾಷಗುತ್ತೇದಾರ್, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ ಚಿಂಚನಸೂರ, ಸುನೀಲ ವಲ್ಯಾಪುರ, ಬಿ.ಜಿ.ಪಾಟೀಲ್, ಬಿಜೆಪಿ ರಾಜ್ಯಉಪಾಧ್ಯಕ್ಷ ಮಾಲೀಕಯ್ಯಗುತ್ತೇದಾರ್, ಮಾಜಿಎಂಎಲ್ಸಿಅಮರನಾಥ ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ರಾಜ್ಯ ಸರಕಾರಿ ನೌಕರರ ಸಂಘದಜಿಲ್ಲಾಧ್ಯಕ್ಷರಾಜು ಲೇಂಗಟಿ, ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಜಿಲ್ಲಾಧ್ಯಕ್ಷ ಮಹೇಶ ಹೂಗಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಅಧ್ಯಕ್ಷ ಮಲ್ಲಯ್ಯಗುತ್ತೇದಾರ, ಬಿಜೆಪಿ ಗ್ರಾಮಾಂತರಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್‍ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಶಿಕ್ಷಣ ಇಲಾಖೆ ಆಯುಕ್ತೆಗರಿಮಾ ಪಂವಾರ, ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಹೊಸ ಶಿಕ್ಷಣ ನೀತಿಕುರಿತುಅಜೀಮ್ ಪ್ರೇಮಜಿ ಫೌಂಡೇಶನ್‍ರಾಜ್ಯ ಮುಖ್ಯಸ್ಥರುದ್ರೇಶಎಸ್‍ಅವರುಉಪನ್ಯಾಸ ನೀಡಲಿದ್ದಾರೆಎಂದರು.
ಶ್ರೀಮಂತ ಉದನೂರ, ವೀರಣ್ಣ ಗೋಳೆದ್, ಚಂದ್ರಶೇಖರ್ ಬೆಣ್ಣೂರ್, ವಿಜಯಕುಮಾರ ಹಲಕರ್ಟಿ, ಅಂಬಾರಾಯ ಬೆಳಕೋಟಾ, ಜಗನ್ನಾಥ ಪಟ್ಟಣಶೆಟ್ಟಿಇತರರಿದ್ದರು.