ಮಂಡಲದಲ್ಲಿ ಬಿಜೆಪಿ ಎಂಬತ್ತು ಸಾವಿರ ಸದಸ್ಯತ್ವ ಗುರಿ

0
58

ಸುರಪುರ: ಭಾರತೀಯ ಜನತಾ ಪಕ್ಷದ ತಾಲ್ಲೂಕು ಘಟಕದಿಂದ ಸುರಪುರ ಮಂಡಲದಲ್ಲಿ ಸದಸ್ಯತ್ವ ಅಭಿಯಾನ ನಡೆಸಲಾಯಿತು.

ಅಭಿಯಾನದ ಅಧ್ಯಕ್ಷತೆ ವಹಿಸಿದ್ದ ಬೆಜೆಪಿ ತಾಲ್ಲೂಕು ಅಧ್ಯಕ್ಷ ಅಮರಣ್ಣ ಹುಡೇದ ಮಾತನಾಡಿ, ಈಗಾಗಲೆ ಬಿಜೆಪಿ ಪಕ್ಷದ ಸದಸ್ಯತ್ವವನ್ನು ರಾಜ್ಯದಲ್ಲಿ ನಡೆಸಲಾಗುತ್ತಿದ್ದು.ಅದರ ಅಂಗವಾಗಿ ಸುರಪುರ ತಾಲ್ಲೂಕಿನಾದ್ಯಂತೆ ಸದಸ್ಯತ್ವ ಅಭಿಯಾನ ನಡೆಸಲಾಗುವುದು.ಸುರಪುರ ಮಂಡಲದಲ್ಲಿ ಸುಮಾರು ಎಂಬತ್ತು ಸಾವಿರ ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.

Contact Your\'s Advertisement; 9902492681

ಅತಥಿಗಳಾಗಿ ಬೆಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಮಾಧವ ನಾಯಕ,ಸಂಚಾಲಕ ಮೇಲಪ್ಪ ಗುಳಗಿ,ಶರಣು ನಾಯಕ ಬೈರಿಮಡ್ಡಿ,ಶಂಕರ ನಾಯಕ,ರಂಗನಗೌಡ ಪಾಟೀಲ,ನಗರಸಭೆ ಸದಸ್ಯರಾದ ನರಸಿಂಹಕಾಂತ ಪಂಚಮಗಿರಿ,ಅಯ್ಯಪ್ಪ ಕುರುಬರಗಲ್ಲಿ,ಮಾನಪ್ಪ ಚೆಳ್ಳಿಗಿಡ,ಮಲ್ಲೇಶಿ ವಡ್ಡರ,ಮಹ್ಮದಗೌಸ್,ಶಿವಕುಮಾರ ಕಟ್ಟಿಮನಿ,ರಾಜಾ ಜಯರಾಮ ನಾಯಕ,ಮರಸಪ್ಪ ವೆಂಕಟಾಒಉರ,ಅಯ್ಯಪ್ಪ ಸತ್ಯಂಪೇಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here