AICC ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆಗೆ ಶಾಸಕಿ ಕನೀಜ್ ಫಾತೀಮಾ ಸನ್ಮಾನ

0
29

ಕಲಬುರಗಿ: ಎಐಸಿಸಿ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಮತ್ತು ಅವರ ಪುತ್ರರಾದ ಫರಾಜು ಉಲ್ ಇಸ್ಲಾಂ ಅವರು ಮಂಗಳವಾರ ಎಐಸಿಸಿ ಕಚೇರಿಯಲ್ಲಿ ಖರ್ಗೆ ಅವರಿಗೆ ಭೇಟಿ ನೀಡಿ ಶುಭಾಷಯ ಕೋರಿ ಸನ್ಮಾನಿಸಿದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here