ದೀಪಾವಳಿ ನಿಮಿತ್ತ ಗಮನ ಸೇಳೆದ ಎಮ್ಮೆಗಳ ಮೇರವಣಿ

0
9

ಕಲಬುರಗಿ: ಬಡಾ ರೋಜಾ ಗೌಳಿ ಸಮಾಜ ವತಿಯಿಂದ ದೀಪಾವಳಿ ಹಬ್ಬದ ನಿಮಿತ್ತ ಎಮ್ಮೆಗಳ ಮೇರವಣಿಗೆಯಲ್ಲಿ ಗೌಸ್ ಮತ್ತಿಮಡು, ಅಜಗರ್ ಹುಸೇನ್, ಅಮೃತ ಸಾಗರ, ಅಶ್ಫಕ್ ಇವರನ್ನು  ಗೌಳಿ ಸಮಾಜದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಧಾನು ಗೌಳಿ, ಸಿದ್ದು ಗೌಳಿ, ಬಸು ಗೌಳಿ ಹಾಗೂ ಗೌಳಿ ಸಮಾಜದ ಮುಖಂಡರು, ಹಿಂದು, ಮುಸ್ಲಿಂ ಭಾದವರು ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here