ನಿಧನ ವಾರ್ತೆ: ಕಲ್ಯಾಣಪ್ಪ ಶಹಾಪೂರೆ

0
43

ಶಹಾಬಾದ: ಹಳೆಶಹಾಬಾದನ ನಿವಾಸಿಯಾದ ಕಲ್ಯಾಣಪ್ಪ ಶಹಾಪೂರೆ (83) ಮಂಗಳವಾರ ಬೆಳಿಗ್ಗೆ ನಿಧನರಾದರು.ಇವರಿಗೆ ಹೆಂಡತಿ, ಪುತ್ರಿ, ನಾಲ್ವರು ಸುಪುತ್ರರು ಹಾಗೂ ಅಪಾರ ಬಂಧುಬಳಗದವರು ಇದ್ದಾರೆ.ಇವರ ಅಂತ್ಯಕ್ರಿಯೆ ಹಳೆಶಹಾಬಾದನ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಮಧ್ಯಾಹ್ನ 2ಗಂಟೆಗೆ ನೇರವೇರಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here