ಕಲಬುರಗಿ: ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು, ರಾಜ್ಯ ಮಟ್ಟದ ಶಾಲಾ ಮಕ್ಕಳ ಜೂಡೋ ಸ್ಪರ್ಧೆ 2022-23 ನೇ ಸಾಲಿನ 14 ಮತ್ತು 17 ವಾಯುಮೀತಿಯ ಕಿರಿಯ ಮತು ಪ್ರಾಥಮಿಕ ಪ್ರೌಡಶಾಲೆ ಬಾಲಕ/ ಬಾಲಕಿಯರ ನೆ.8 ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕೋಲಾರ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಕೋಲಾರ ಜಿಲ್ಲೆ ಇವರು 19 ವಾಯುಮಿತೆ ರಾಜ್ಯ ಮಟ್ಟದ ಜುಡೋ ಸ್ಪರ್ಧೆ ಇವರ ಸಮಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದೆ.
ಈ ರಾಜ್ಯ ಮಟ್ಟದ ಜುಡೋ ಸ್ಪರ್ಧೆಯಲ್ಲಿ ಕಲಬುರಗಿ ಜಿಲ್ಲೆಯಿಂದ ಜುಡೋ ಕೀಡಾ ಪಟ್ಟುಗಳಾದ ಹ್ಯಾಪಿ ರಾಜ 50 ಕೆಜಿಯಲ್ಲಿ ಪ್ರಥಮ ಸ್ಥಾನ, ಅಭಿಷಕ್ 90 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ, ನಾಮಿಕ 36 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನ, ಶಾಯಿ ಶಾಮ್ 56 ಕೆಜಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟದ ಸಾಧನೆ ಮಾಡಿದಕ್ಕೆ.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿರೀಶ್ ದಿಲೀಪ್ ಬದುಲೇ (ಐ.ಎ.ಎಸ್), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಗಾಯತ್ರಿ, ಮತು ಜುಡೋ ತರಬೇತಿದಾರ ಅಶೋಕ್ ಎಂ., ಶ್ರೀಲೆಖಾ ಅ, ಸಾರ್ವಜನಿಕ ಶಿಕ್ಷಣ ಇಲಾಖೆ ಕಲುರ್ಗಿ ಅಧಿಕಾರಿಗಳು, ಧೈಹಿಕ ಶಿಕ್ಷಣ ಪದಾಧಿಕಾರಿಗಳು, ಈ ಮಕಳ್ಳ ಸಾಧನೆಗೆ ಹರ್ಷ ವ್ಯಕ್ತ ಪಡಿಸಿದರು.