ಅನುಭವದ ನುಡಿಯೇ ಜನಪದ

0
15

ಕಲಬುರಗಿ: ಅನುಭವದ ನುಡಿಯು ಜನರ ಬಾಯಿಇಂದ ಹುಟ್ಟುವ ಸಂಗೀತವೇ ಜನಪದ ಎಂದು ಕರೆಯುತ್ತಾರೆ ಎಂದು ಮಹಾನಗರ ಪಾಲಿಕೆಯ ಸದಸ್ಯರಾದ ಕೃಷ್ಣಾ ನಾಯಕ ತಿಳಿಸಿದರು.

ಅವರು ನಗರದ ದುಬೈ ಕಾಲೋನಿಯ ಶ್ರೀ ಅಂಬಾಭವಾನಿ ದೇವಸ್ಥಾನದ ಪ್ರಾಂಗಣದಲ್ಲಿ ಡಾ. ಪಂಡೀತ ಪುಟ್ಟರಾಜ ಸಾಂಸ್ಕøತಿಕ ಸೇವಾ ಸಂಸ್ಥೆ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಳ್ಳಿ ಜನಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಜನಪದದಿಂದ ನಮ್ಮ ಸಂಸ್ಕøತಿ ಹಳ್ಳಿ ಸೊಗಡು ರಕ್ಷಿಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಇದಕ್ಕೆ ಸಂಘ ಸಂಸ್ಥೆಗಳು ಆಶ್ರಯದ ಮೂಲಕ ಬೆಳಿಸಬೇಕೆಂದು ಅವರು ನುಡಿದರು.

Contact Your\'s Advertisement; 9902492681

ಮಲ್ಲಣ್ಣ ಕೋಡ್ಲಿ, ಗುರುಬಸಯ್ಯ ನರೋಣಾ, ಲಿಂಗರಾಜ ಹೊದಲೂರ, ಮಲ್ಲಿಕಾರ್ಜುನ ಬಾಳಿ, ಮಹಾದೇವ ಕೋಗನೂರ, ಸೋಮಶೇಖರ ಬೆಳಮಗಿ, ಮಲ್ಲಣ್ಣ ಕಣ್ಣಿ, ಮಹಾದೇವ ಕುಂಬಾರ ಇದ್ದರು. ಸಂಗೀತ ಸರಸಮಂಜರಿ ಕಾರ್ಯಕ್ರಮದಲ್ಲಿ ಶರಣಬಸಪ್ಪ ಪಾಟೀಲ, ವಿಜಯಕುಮಾರ ಮಠಪತಿ ಭೀಮಳ್ಳಿ, ವೀರಣ್ಣ ಗೊಬ್ಬೂರ, ಕರಬಸಯ್ಯಸ್ವಾಮಿ ಸುಲ್ತಾನಪೂರ, ಅಶೋಕ ಕುಂಬಾರ ಇವರಿಂದ ಸಂಗೀತ ಜರುಗಿತು.

ಜಜನ್ನಾಥ ಚೇಂಗಟಿ, ಮೌನೇಶ ಪಂಚಾಳ ತಬಲಾಸಾಥ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ರಾಚಯ್ಯಸ್ವಾಮಿ ರಟಕಲ್ ಸರ್ವರನ್ನು ಸ್ವಾಗತಿಸಿ ವಂದನಾರ್ಪಣೇಗೈದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here