ಸಾಗನೂರ ; ಮಕ್ಕಳ ದಿನಾಚರಣೆ ಆಚರಣೆ

0
12

ಅಫಜಲಪುರ: ತಾಲ್ಲೂಕಿನ ಸಾಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯ ನಿಮಿತ್ತವಾಗಿ ವಿವಿಧ ಸ್ಪರ್ಧೆ
ಆಡಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡುವ ಮೂಲಕ ಮಕ್ಕಳ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಂದೇನವಾಜ, ಅತಿಥಿ ಶಿಕ್ಷಕರುಗಳಾದ ಹನುಮಂತ್ ಸಿಂಗೆ, ಸಂಜು ಕುಮಾರ್, ಶಂಕರ್ ಕುಲಕರ್ಣಿ, ಚಂದ್ರಕಾಂತ್ ಉಕ್ಲಿ, ಸುವರ್ಣಾ ಹಾಗೂ ಊರಿನ ಪ್ರಮುಖರು ಸೇರಿದಂತೆ ಶಾಲೆಯ ಮಕ್ಕಳು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here