ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ ಪರಿವಾರದಿಂದ ಚಾದರ್ ವಿತರಣೆ

0
13

ಕಲಬುರಗಿ : ವಾರ್ಡ್ ನಂ .49 ರ ತಾರಫೈಲ್ ಬಡಾವಣೆಯ 4ನೇ ಕ್ರಾಸ್‍ನಲ್ಲಿ ಶಾಸಕ ಪ್ರೀಯಾಂಕ ಖರ್ಗೆ ಅವರ ಜನ್ಮದಿನದ ಅಂಗವಾಗಿ ಮಹಾನಗರ ಪಾಲಿಕೆ ಸದಸ್ಯೆ ಲತಾ ರವಿ ರಾಠೋಡ ಅವರ ಪರಿವಾರದಿಂದ  ಬಡವರಿಗೆ ಚಾದರ್ ಹೊದಿಕೆ (ಬ್ಲಾಕೆಟ್‍ಗಳನ್ನು) ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರವಿ ರಾಠೋಡ, ಉಮೇಶ ರಾಠೋಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here