ಬೈಕ್ ಕ್ರೂಸರ್ ಡಿಕ್ಕಿ ಸ್ಥಳದಲ್ಲೆ ಸಾವು

0
61

ಶಹಾಬಾದ್ : ಬೈಕ್ ಮತ್ತು ಕ್ರೂಸರ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಓರ್ವ ಮೃತಪಟ್ಟಿದ್ದು, ಇನ್ನೂರ್ವನಿಗೆ ಗಂಭೀರ ಗಾಯವಾಗಿರುವ ಘಟನೆ ಭಂಕೂರ ಹತ್ತಿರ ನಡೆದಿದೆ.

ಮದೀನಾ ತಂಡಾ ನಿವಾಸಿ ಬಹಾದೂರ್ ರಾಠೋಡ್ (32) ಮೃತಪಟ್ಟಿರುವ ವ್ಯಕ್ತಿ ಇನ್ನೋರ್ವ ದೇವರಾಜ್ ಪವಾರ್ (35) ತೀವ್ರ ಗಾಯಗೊಂಡ ವ್ಯಕ್ತಿ ಕಲಬುರಗಿ ನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Contact Your\'s Advertisement; 9902492681

ದೇವಲತೇಗನೂರದಿಂದ ಶಹಾಬಾದ್ ಕಡೆಗೆ ಹೋಗುತ್ತಿದ್ದ ಅಪಘಾತ ಸಂಭವಿಸಿದೆ. ಈ ಕುರಿತು ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here