ವೈದ್ಯರಾದ ಡಾ. ರೀಜ್ವಾನ್ ಫಾರೂಕಿಗೆ ಸನ್ಮಾನ

0
98

ಕಲಬುರಗಿ: ಇಲ್ಲಿನ ಫಿರದೋಸ್ ನಗರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ನಿರಂತರ ಸೇವೆ ನೀಡುತ್ತಿರುವ ಬಡಾವಣೆಯ ಜನಪ್ರಿಯ ವೈದ್ಯರಾದ ಡಾ. ರೀಜ್ವಾನ್ ಫಾರೂಕಿ ಅವರ ಜನ್ಮದಿನದ ಪ್ರಯುಕ್ತ ಫಿರದೋಸ್ ನಗರ ವೇಲ್ಫರ್ ಸೊಸೈಟಿ ವತಿಯಿಂದ ಗುರುವಾರ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವೇಲ್ಫರ್ ಸೊಸೈಟಿಯ ಅಧ್ಯಕ್ಷ ದಸ್ತೇಗಿರ್ ಅಹ್ಮದ, ಬಡಾವಣೆಯ ಔಷಧಿ ಅಂಗಡಿಯ ಮಾಲೀಕರಾದ ಹಬ್ಬಿಬ್ ಸೌದಾಗರ್, ಮಹಮ್ಮದ್ ಅಜಹರ್ ಅಲಿ, ಹಸನ್ ಅಲಿ ಸುಲ್ತಾನ್ ಪುರಿ, ಶೇಖ್ ಚಾಂದ್ ಸಾಬ್, ಮೊಹಮ್ಮದ್ ಅಕ್ರಮ್, ಇಮ್ರಾನ್ ಕೆಬಿಎನ್, ಸೈಯದ್ ಹೈದರ್ ಅಲಿ ಬಂದಾ ನವಾಜಿ, ನಿಜಾಮೋದ್ಧಿನ್ ಸಿದ್ದಿಖಿ, ಖಾಜಿ ವಾಜಿದ್ ಉರ್ ರಹಮಾನ್‌ ಸಿದ್ದಿಖಿ, ಬಾಬಾ ಭಾಯಿ ಪೆಂಟರ್, ಜಿಲಾನಿ ವೇಲ್ಡರ್, ಹಮ್ಮಿದ್ ಭಾಯಿ, ಸಾಜಿದ್ ಅಲಿ ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here