ವಿಕಲಚೇತನರ ಅಭಿವೃದ್ಧಿಗೆ ಬದ್ಧ : ರೇವೂರ

0
15

ವಿಕಲಚೇತನರಿಗೆ ಯೋಜನೆ ಮನೆ ಬಾಗಿಲಿಗೆ ಬದ್ಧ: ದತ್ತಾತ್ರೇಯ ಸಿ,ಪಾಟೀಲ ರೇವೂರ

ಕಲಬುರಗಿ: 3 ರಂದು ಕರವೇ ಕಾವಲುಪಡೆ ಜಿಲ್ಲಾ ಘಟಕ ಮತ್ತು ದಿ,ಚಂದ್ರಶೇಖರ ಪಾಟೀಲ ರೇವೂರ ವೇದಿಕೆ ವತಿಯಿಂದ ನಗರದ ಕಸ್ತೂರಬಾ ಗಾಂಧಿ ಬಾಲಕಿಯರ ಆವರಣದಲ್ಲಿ ” ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ” ಕಾರ್ಯಕ್ರಮಕ್ಕೆ ದಕ್ಷಿಣ ಮತಕ್ಷೇತ್ರದ ಶಾಸಕ ಮತ್ತು ಕೆ,ಕೆ,ಆರ್,ಡಿ,ಬಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಸಿ,ಪಾಟೀಲ ರೇವೂರ ಉದ್ಘಾಟಿಸಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿಕಲಚೇತನರಿಗೆ ಸಾಧನಾ ಪ್ರಶಸ್ತಿ ನೀಡಿ ,ವಿಕಲಚೇತನರಿಗೆ ಸರಕಾರದಿಂದ ಅನೇಕ ಯೋಚನೆ ಮನೆ ಬಾಗಿಲು ತರಲು ನಾವು ಬದ್ಧ ಎಂದು ದತ್ತಾತ್ರೇಯ ಸಿ,ಪಾಟೀಲ ರೇವೂರ ಹೇಳಿದರು. ಇಂದಿನ ಕಾರ್ಯಕ್ರಮ ತುಂಬಾ ಅರ್ಥಪೂರ್ಣ ಎಂದು ಮಾತನಾಡಿದ್ದರು.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಅನೇಕ ವಿಕಲಚೇತನರಿಗೆ ಸಾಧನಾ ಪ್ರಶಸ್ತಿ ನೀಡಿ ಗೌರವ ಸಲ್ಲಿಸಲಾಯಿತು. ಈ ಮುಖ್ಯ ಅತಿಥಿಗಳಾಗಿ ಸುರೇಶ ಬಡಿಗೇರ, ಜಗನಾಥ ಸೂರ್ಯವಂಶಿ,ಸಚಿನ ಫರಹತಾಬಾದ,ಬಿಜೆಪಿ ಮುಂಖಡರಾದ ರಾಜು ವಾಡೇಕರ, ಅವಿನಾಶ ಗಾಯಕವಾಡ ಸೇರಿದಂತೆ ನೂರಾರು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರವನ್ನು ಕಲಬುರಗಿ ನಗರದ ಮನ್ನೂರು ಆಸ್ಪತ್ರೆ ವತಿಯಿಂದ ಆಯೋಜನೆ ಮಾಡಲಾಯಿತು.

ಸದರಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಳಖೇಡ ಶ್ರೀಗಳಾದ ಹಜರತ ಶಾಹ ಮುಸ್ತಾಫ ಖಾದ್ರಿ ರವರ ವಹಿಸಿದ್ದರು. ಪ್ರಾಸ್ತಾವಿಕ ನುಡಿಯನ್ನು ಕರವೇ ಜಿಲ್ಲಾಧ್ಯಕ್ಷರಾದ ಮಂಜುನಾಥ ಶ,ನಾಲವಾರಕರ್ ರವರ ಮಾತನಾಡಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರವೇ ಕಾವಲುಪಡೆಯ ರಾಜ್ಯ ಅಧ್ಯಕ್ಷರಾದ ಎಚ್,ಸುರೇಶ ರವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಕಾರ್ಯಾಧ್ಯಕ್ಷರಾದ ಪ್ರಲ್ಹಾದ ಹಡಗೀಲಕರ್,ಚರಣರಾಜ ರಾಠೋಡ,ರವಿ ವಾಲಿ ,ಅಮರದೀಪ ಕೋಳ್ಳೂರು,ಅರವಿಂದ ನಾಟೀಕಾರ,ನಾಗನಾಥ ನಾಲವಾರಕರ್, ರಾಜು ಮಾಳಾ ಕಪನೂರು,ಇನ್ನಿತರರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here