ಕಾಳಗಿ: ಚಿಂಚೋಳಿ ತಾಲ್ಲೂಕು ಯವ ಕಾಂಗ್ರೆಸ್À ಸಮೀತಿಯ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಜಮಾದರ ಗೌಡನಹಳ್ಳಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪತ್ರ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕೊಡುಗೆ ಕೋಲಿ ಸಮಾಜಕ್ಕೆ ಶೂನ್ಯವಿದೆ. ಮನಸು ಮಾಡಿದರೆ ಕೋಲಿ ಸಮಾಜವನ್ನು ಎಷ್ಟಿ ಮಾಡಬಹುದಿತ್ತು, ನೇರವೇರದ ಕೆಲಸ. ಬಿಜೆಪಿ ಪಕ್ಷದ ಸಿದ್ದಾಂತ ಒಪ್ಪಿಕೊಂಡು, ಮೇಲಾಗಿ ಹಿಂದೂಳಿದವರಿಗೆ, ವಿಷೇಶವಾಗಿ ಕೋಲಿ ಸಮಾಜದ ಪ್ರಾತಿನಿದ್ಯೆ ನೀಡಿದೆ.
ತಳವಾರ ಸಮುದಾಯವನ್ನು ಎಷ್ಟಿ ಮಾಡಿರುವುದು ಸಮಾಜಕ್ಕೆ ಸಂತೋಷದ ವಿಷಯ. ಮುಂಬುರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಸಮಾಜದ ಎಲ್ಲಾ ಉಪ ಪಂಗಡಗಳು ಎಷ್ಟಿ ನೇರವೇರುವುದು ನಿಶ್ಚೀತವಾಗಿದೆ ಎಂದು ಹೇಳಿದರು.