ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾರ್ಯಕಾರಿಣಿ ಸಭೆ

0
11

ಕಲಬುರಗಿ: ನಗರದ ಬಿಜೆಪಿ ಕಚೇರಿಯಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಶಿಕಲಾ ಟೆಂಗಳಿ, ವಿಜಯಲಕ್ಷ್ಮಿ ಗೊಬ್ಬುರಕರ್, ಗೀತಾ ವಾಡೆಕರ್, ಡಾ. ಇಂದಿರಾ ಶಕ್ತಿ, ಶೋಭಾ ಬಾಗೇವಾಡಿ, ಸುವರ್ಣ ವಾಡಿ, ಪುಷ್ಪಾಂಜಲಿ ನಾಗರವಲ್ಲಿ, ಚಂದ್ರಕಲಾ ಮಾನ, ರಾಜೇಶ್ವರಿ ರೆಡ್ಡಿ, ಸವಿತಾ ಪಾಟೀಲ್, ಜಯಶ್ರೀ, ಗೀತಾ, ಸಾವಿತ್ರಿ, ಅಂಬಿಕಾ, ನಾಗವೇಣಿ, ಇಂದ್ರ, ನಾಗಮ್ಮ, ಮೀರಾ ಚೌಡಾಪುರಕರ್, ಲಲಿತಾ   ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here