ರೋಟರಿ ಕ್ಲಬ್ಸ್ ಆಫ್ ಗುಲಬರ್ಗಾ ವತಿಯಿಂದ ಸಾರ್ವಜನಿಕ ಸಭೆ

0
11

ಕಲಬುರಗಿ; ನಗರದ  ಪಾಲ್ ಹಾರಿಸ್ ರೋಟರಿ ಆಡಿಟೋರಿಯಮ್ ಸಭಾಗಂಣದಲ್ಲಿ ರೋಟರಿ ಕ್ಲಬ್ಸ್ ಆಫ್ ಗುಲಬರ್ಗಾ ವತಿಯಿಂದ ಸಾರ್ವಜನಿಕ ಸಭೆಯನ್ನು ರೋಟರಿ ಡಿಸ್ಟ್ರೀಕ್ಟ್ ಗರ್ವನರರಾದ ಓಮ್ಮಿನಾ ಸತೀಶ ಬಾಬು ಉದ್ಘಾಟಸಿದರು.

ಕಾರ್ಯಕ್ರಮದಲ್ಲಿ  ಮಾಣಿಕ ಪವಾರ, ಡಾ. ರಮೇಶ ಯಳಸಂಗೀಕರ, ಉಮಾ ಗಚ್ಚಿನಮನಿ, ರಮೇಶ ಪಾಟೀಲ,   ಅಶೋಕ ಮಾಡಗಿ,  ದೇವೆಂದ್ರಸಿಂಗ್ ಚವ್ಹಾಣ, ಸುಭಾಷ ಖಣಗೆ, ಕಿರಣಕುಮಾರ ಶಟಗಾರ, ಡಾ. ಸಂತೋಷ ಮಂಗಶೆಟ್ಟಿ, ಅಮರೇಶ ಪಾಟೀಲ, ಸುರೇಂದ್ರವೀರಸಿಂಗ್ ಛಾಬರಾ, ಶಿವರಾಜ ಇಂಗಿನಶೆಟ್ಟಿ, ವಿಕ್ರಮ ಬೆಜಗಮ್, ಅನುರಾಧಾ ಕುಮಾರಸ್ವಾಮಿ,  ಮಹಾದೇವಿ ಕಿಣಗಿ,  ಸಂಪತಕುಮಾರ ತಾಪಡಿಯಾ, ರಾಮ ಶಾನಭೋಗ, ರಾಜು ಜವಳಕರ್, ಮಾರುತಿ ಪವಾರ, ಶಂಕರ ಕೋಡ್ಲಾ, ಬಸವರಾಜ ಖಂಡೇರಾವ, ಜಗದೀಶ ಮಾಲು, ಶಶಾಂಕ ಬಲದವಾ ಹಾಗೂ ರೋಟರಿ ಕ್ಲಬಿನ್ ಸದಸ್ಯರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here