ಮೈ ಜುಮ್ಮೆಂದೆನ್ನಿಸುವ ಪೋತರಾಜರ ಕುಣಿತ

0
13

ಮಾದನಹಿಪ್ಪರಗಿ: ಗ್ರಾಮದಲ್ಲಿ ಇಂದು ಬೋವಿ ಸಮಾಜದವರಿಂದ ಕುಲದೇವತೆ ಮರಗಮ್ಮ ದೇವಿಯ ಜಾತ್ರೆ ಅದ್ದೂರಿಯಾಗಿ ಜರುಗಿತು. ಹಳ್ಳದ ಮರಗಮ್ಮ ದೇವಿಗೆ ಕುಂಭ ನೇವೈದ್ಯದ ಮೆರಣಿಗೆಯಲ್ಲಿ ಪೋತರಾಜರ ಕುಣಿತ ಮೈ ಜುಮ್ಮೆಂದೆನ್ನಿಸುತ್ತಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here