ಕಾಂಗ್ರೆಸ್ ನಗರ ಘಟಕ ಅಧ್ಯಕ್ಷರಾಗಿ ಮೋಟಗಿ ನೇಮಕ

0
45

ಕಾಳಗಿ: ಜಿಲ್ಲಾ ಕಾಂಗ್ರೆಸ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಹಾಗೂ ಹಿರಿಯ ಮುಖಂಡ ಸುಭಾಷ ರಾಠೋಡ ನೇತೃತ್ವದಲ್ಲಿ ಕಾಳಗಿ ಕಾಂಗ್ರೆಸ ನಗರ ಘಟಕದ ಅಧ್ಯಕ್ಷರನ್ನಾಗಿ ವೀರಶೈವ ಲಿಂಗಾಯತ ಸಮಾಜದ ಮುಖಂಡ ವೇದಪ್ರಕಾಶ ಮೋಟಗಿ ಅವರನ್ನು ನೇಮಕ ಮಾಡಲಾಯಿತು.

ಜಿ.ಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ, ಕಾಂಗ್ರೆಸ ವಕ್ತಾರ ರಾಘವೇಂದ್ರ ಗುತ್ತೇದಾರ, ಗಣಪತಿ ಹಾಳಕಾಯಿ, ಶರಣು ಮಜ್ಜಗಿ, ಜೀಯಾವೋದ್ದೀನ ಸೌದಾಗರ್, ರಾಜಕುಮಾರ ಗುತ್ತೇದಾರ, ಸಂಗಣ್ಣ ಬಿಜನಳ್ಳಿ, ರವಿದಾಸ ಪತಂಗೆ, ಆರೀಫ್ ಬೇಗ ಬಿಜಾಪೂರ, ಪ್ರಕಾಶ ಸೇಗಾಂವಕರ್, ಶಿವಕುಮಾರ ಕಮಲಾಪೂರ, ಸಂತೋಷ ಪತಂಗೆ, ಪರಮೇಶ್ವರ ಮಡಿವಾಳ, ಜಗನ್ನಾಥ ಚಂದನಕೇರಿ, ಅಸ್ಲಾಂ ಬೇಗ್ ಬಿಜಾಪೂರ, ಮನೋಹರ ರಾಠೋಡ, ಸಂತೋಷ ನರನಾಳ, ನಾಗರಾಜ ಚಿನ್ನಾ, ಮುನೀರ ಬೇಗ್ ಬಿಜಾಪೂರ್, ಗುರು ಗುತ್ತೇದಾರ, ಅವಿನಾಶ ಗುತ್ತೇದಾರ ಸೇರಿದಂತೆ ಇತರರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here