ಕಲಬುರಗಿ: ಉಡುಪಿಯ ಪೇಜಾವರ ಮಠದ ಹಿಂದಿನ ಯತಿಗಳಾಗಿದ್ದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಸಮ ಸಮಾಜ ನಿರ್ಮಾದ ಕನಸು ಕಂಡಿದ್ದರು. ಆ ನಿಟ್ಟಿನಲ್ಲಿ ಅವರು ಅನೇಕ ಹೋರಾಟ ಮಾಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಪೇಜಾವರ ಸೇನೆ ಹಾಗೂ ಹಿಂದೂ ಜಾಗೃತಿ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ವಿಶ್ವೇಶತೀರ್ಥರ ಮೂರನೇ ಆರಾಧನೆ ಹಾಗೂ ವಿಶ್ವಪ್ರಿಯ ವಿಶ್ವೇಶತೀರ್ಥ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೇಜಾವರ ಶ್ರೀಗಳ ಕನಸು ನೆವೆಲ್ಲರು ನನಸು ಮಾಡುವ ಅಗತ್ಯವಿದೆ. ಶ್ರೀಗಖು 90 ರ ಇಳಿ ವಯಸ್ಸಿನಲ್ಲೂ ಯುವಕರಂತೆ ಹೋರಾಟ ಮನೋಭಾವನೆ ಹೊಂದಿದ್ದರು.ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜ ಸುಧಾರಣೆಗೆ ಶ್ರೀಗಳು ಅಪಾರ ಶ್ರಮಿಸಿದ್ದಾರೆ. ಅಂಥ ಸ್ವಾಮೀಜಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವ ಪೇಜಾವರ ಸೇನೆ ಅಧ್ತಕ್ಷ ಎಂ.ಎಸ್.ಪಾಟೀಲ್ ನರಿಬೋಳ ರ ಕಾರ್ಯ ಸ್ತುತ್ಯಾರ್ಹ ಎಂದರು.
ಬೆಳಗಾವಿಯ ಕಿತ್ತೂರಿನ ಶ್ರೀ ಮಲ್ಲಿಕಾರ್ಜುನ ದೇವರು ಓಂ ಗುರುಜಿ ಸಾನ್ನಿಧ್ಯವಹಿಸಿ ಮಾತನಾಡಿ ವೀಶ್ವೆಶತಿರ್ಥರ ನಡೆ ನುಡಿ ನಮ್ಮಂತ ಮಠಾದೀಶರಿಗೆ ಪ್ರೆರಣೆಯಾಗಿತ್ತು ಅವರ ಆಶ್ರೀರ್ವಾದ ನಮ್ಮನಿಮ್ಮೆಲರಮೆಲಿರಲಿ ಎಂದು ಪ್ರಾರ್ಥಿಸುತ್ತೆನೆ ಎಂದು ಹೇಳಿದರು ಪ್ರಶಸ್ತಿ ಸ್ವಿಕರಸಿ ಮಾತನಾಡಿದ ಕುಡಾ ಅದ್ಯಕ್ಷ ಅವಿನಾಶ ಕುಲಕರ್ಣಿ ವೀಶ್ವೆಶತಿರ್ಥರ ಹೇಸರಿನಲ್ಲಿ ಪ್ರಶಸ್ತಿ ಪಡೆದ ನನಗೆ ತಂಬಾ ಕುಶಿಯಾಗಿದೆ ನನಗೆ ಇನ್ನಪ್ಟುಜನ ಸೇವೆ ಮಾಡಲು ಇದು ಸ್ಪುರ್ತಿಯಾಗಿದೆ ಎಂದರು ಡಿನ್ ಡಾ? ಲಕ್ಮೀ ಕೀರಣ ಪಾಟೀಲ ಮಾಕಾ ಮಾತನಾಡಿ ಪ್ರಶಸ್ತಿಯ ಹೇಸರೆ ತುಂಬಾ ಅರ್ಥಪುರ್ಣವಾಗಿದೆ ವಿಶ್ವಪ್ರೀಯ ವೀಶ್ವೆಶತೀರ್ಥಶ್ರೀ ಪ್ರಶಸ್ತಿ ಪಡೆದ ಮೋದಲಿಗರಲ್ಲಿ ನಾನು ಒಬ್ಬಳಾಗಿರುವುದು ಹೀರಿಯರ ಆಶ್ರೀರ್ವಾದಂದ ಇಂಥ ಪ್ರಶಸ್ತಿ ನನಗೆ ಲಬಿಸಿದೆ ಸಮಾಜಕ್ಕೆ ಎನಾದರು ಕೋಡುಗೆ ನೀಡಲು ಪ್ರಶಸ್ತಿ ಪ್ರೇರಣೆಯಾಗಿದೆ ಎಂದರು.
ಅಬಾವಿಮಹಾಸಬಾ ವಾಣೀಜ್ಯ ಕೈಗಾರಿಕಾ ಸಮೀತಿ ಅದ್ಯಕ್ಷಅಮರನಾಥ ಪಾಟೀಲ್ ಅಖಿಲ ಭಾರತ ವೀರಶೈವ ಮಹಾಸಬಾ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿಯ ಆನಂದ ಎಸ್ ದಂಡೋತಿ, ಗೌರಿ ಚಿಚಕೋಟಿ ಸಂಶೋಧಕ ಮೂಡಬಿ ಗುಂಡೇರಾವ, ಹಿಂದೂ ಜಾಗೃತಿ ಸೇನೆ ಅಧ್ಯಕ್ಷಲಕ್ಮೀಕಾಂತ ಸ್ವಾದಿ, ಕಸಾಪ ದಕ್ಷಿಣ ವಲಯದ ಅಧ್ಯಕ್ಷ ಶಾಮಸುಂದರ ಕುಲಕರ್ಣಿ ಸಹ ಕಾರ್ಯದರ್ಶಿ ಮಲ್ಲಿನಾಥ ಸಂಗಶೆಟ್ಟಿ ಕಲಾವಿದೆ ಸುಷ್ಮಾ ಮಂಜುಳಾ ಮಹಾದೇವಿ ಹೇಳವಾರ ರಮೇಶ ಕುಲಕರ್ಣಿ ಡಾ??ರಾಜಶೇಖರ ಬಂಡೆ ವೀಶ್ವನಾಥ ಪಾಟೀಲ ಗೌನಳ್ಳಿ ಉಪಸ್ಥಿತರಿದ್ದರು.ಪೇಜಾವರ ಶ್ರೀಸೇನೆ ಅದ್ಯಕ್ಷ ಎಂ ಎಸ್ ಪಾಟೀಲ್ ನರಿಬೋಳ ಸ್ವಾಗತ ಮಾಡಿ ಪ್ರಾಸ್ಥವಿಕ ಮಾತನಾಡಿದಕು
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಕಾರ್ಯ ಕ್ರಮ ನೀರೂಪಿಸಿದರು ವಿನೋದ ಜನವರಿ ವಂದಿಸಿದರುಪೇಜಾವರ ಶ್ರೀಸೇನೆ ಹಿಂದು ಜಾಗ್ರುತಿ ಸೇನೆಯ ಕಾರ್ಯಕರ್ಥರು ಪಾಲ್ಗೋಂಡಿದ್ದರು.
ಪ್ರಶಸ್ತಿ ಪುರಸ್ಕøತರು: ಅವಿನಾಶ ಕುಲಕರ್ಣಿ, ಡಾ. ಪ್ರಶಾಂತ ಕುಲಕರ್ಣಿ ,ಡಾ.ಲಕ್ಮೀ ಕೀರಣ ಪಾಟೀಲ ಮಾಕಾ, ಚಂದನಾ ಅವಿನಾಶ ಹಾರಕುಡೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.