ಕ್ರಿಸ್‍ಮಸ್ ಪ್ರಯುಕ್ತ ಬೈಬಲ್ ಪಠಿಸಿ ವಿಶೇಷ ಪ್ರಾರ್ಥನೆ

0
13

ಕಲಬುರಗಿ : ಕ್ರಿಸ್‍ಮಸ್ ಪ್ರಯುಕ್ತ ನಗರದ ಚರ್ಚ್‍ನಲ್ಲಿ ಕ್ರೈಸ್ತಧರ್ಮ ಗುರುಗಳು ಬೈಬಲ್ ಪಠಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕ್ರಿಶ್ಚಿಯನ್ ಸಮುದಾಯದ ಹಲವಾರು ಜನ ಪಾಲ್ಗೊಂಡು ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಕ್ರಿಸ್ ಮಸ್ ಹಬ್ಬವನ್ನು ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here