ರವಿಕುಮಾರ್ ಸಿಂಧನೂರ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ

0
55

ಸೇಡಂ: ತಾಲೂಕಿನ ತೆಲ್ಕೂರ್ ಗ್ರಾಮದ ರವಿಕುಮಾರ್ ಸಿಂಧನೂರ್ ಕಾಂಗ್ರೆಸ್ ಮುಖಂಡರು ಇವರು ಜಿಲ್ಲಾ ಜೆ.ಡಿ.ಎಸ್.ಮುಖಂಡರಾದ ಅಶೋಕ್ ಗುತ್ತೇದಾರ್ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನೆ ಕಾರ್ಯದರ್ಶಿ ರಾಜಶೇಖರ ನೀಲಂಗಿ.ಕಾರ್ಯಧ್ಯಕ್ಷರಾದ ಶಿವಕುಮಾರ ಅಪ್ಪಾಜಿ ಜಿಲ್ಲಾ ಸಹಾಯಕ ಕಾರ್ಯದರ್ಶಿ ಶಂಭುಲಿ ನಾಟಿಕರ್.ಪವನ ಕೆರೆ.ಅಂಕಿತ್ತೂರ ಜೋಶಿ. ಜೆ.ಡಿ.ಎಸ್.ಪಕ್ಷದ ಕಾರ್ಯಕರ್ತರುಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here