ಶ್ರೀ ಶಿವಯೋಗಿ ಸಿದ್ದರಾಮ ಶಿವಯೋಗಿಗಳ 851ನೇ  ಜಯಂತೋತ್ಸವ

0
11

ಕಲಬುರಗಿ: ನಗರದ ಶಾಬಾಜಾರ ಲಾಲ್ ಹನುಮಾನ್ ದೇವಸ್ಥಾನದ ಹತ್ತಿರ  ಭೋವಿ ವಡ್ಡರ್ ಸಮಾಜದಿಂದ ಶ್ರೀ ಶಿವಯೋಗಿ ಸಿದ್ದರಾಮ ಶಿವಯೋಗಿಗಳ 851ನೇ  ಜಯಂತೋತ್ಸವ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಶಿವಾನಂದ ಬಂಡಕ, ಶ್ರೀಮಂತ ಗುತ್ತೇದಾರ, ಹಿರ ಮಕ್ಕಳಕರ್, ತಿಪ್ಪಣ್ಣ ಒಡೆಯರಾಜ, ಶಿವಲಿಂಗ ಹಳಿಮನಿ, ಭೀಮಶಂಕರ್ ಮಂಗಲಿ ಸೇರಿದಂತೆ ಅನೇಕರು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here