ಕಲಬುರಗಿ ಹೊರ ವಲಯದಲ್ಲಿ ಅನಾಮಧೇಯರ ಏರ್ ಗನ್ ಪತ್ತೆ

0
31

ಕಲಬುರಗಿ: ನಗರದ ಹೊರ ವಲಯದಲ್ಲಿ ಏರ್ ಗನ್ ಒಂದು ಪತ್ತೆಯಾಗಿರುವ ಘಟನೆ ಇಲ್ಲಿನ ಸಬ್ ಅರ್ಬನ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಲಬುರಗಿ ಉದನೂರು ರಸ್ತೆ ಪಕ್ಕದ ಹೊಲಯೊಂದರಲ್ಲಿ ಈ ಏರ್ ಗನ್ ಪತ್ತೆಯಾಗಿದ್ದು, ದುಸ್ಕರ್ಮಿಗಳು ರಾತ್ರಿ ಪಾರ್ಟಿ ಮಾಡಿ ನಸೇಯಲ್ಲಿ ಬಿಟ್ಟು ಹೋಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದ್ದು, ಈ ಗನ್ ಯಾರು ಬಿಟ್ಟು ಹೋಗಿದ್ದಾರೆ ಎಂಬುದರ ಬಗ್ಗೆ  ಗೊತ್ತಾಗಿಲ್ಲ. ಸ್ಥಳಕ್ಕೆ ಪೊಲಿಸರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here