ಕಲಬುರಗಿ: ಇಂದು ಖಾಜಾ ಬಂದನವಾಜ್ ವಿಶ್ವವಿದ್ಯಾನಿಲಯದ ವೈದ್ಯಕೀಯ ವಿಜ್ಞಾನಗಳ ವಿಭಾಗವು 74ನೆಯ ಗಣರಾಜ್ಯೋತ್ಸವದ ಅಂಗವಾಗಿ ರಕ್ತದಾನ ಶಿಬಿರವನ್ನು ಆಯೋಜಿಸತ್ತು. ಸುಮಾರು 25 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.
ಈ ರಕ್ತದಾನ ಶಿಬಿರವು ಡಾ.ಸಿದ್ದೇಶ್ವರ ಡೀನ್, ಮೆಡಿಕಲ್ ವಿಜ್ಞಾನ, ಪ್ರೊಫೆಷರಗಳಾದ ಡಾ. ಬಷೀರ್, ಕಮ್ಯುನಿಟಿ ಮೆಡಿಸಿನ ವಿಭಾಗ, ಡಾ. ಬೇಗ, ಜೈವಿಕ ತಂತ್ರಜ್ಞಾನ , ಡಾ. ವರ್ಧಮನ್, ಔಷದ ಶಾಸ್ತ್ರ ಹಾಗೂ ಸಹಾಯಕ ಪ್ರಾಧ್ಯಪಕಾರದ ಡಾ ಶಿಲ್ಪಾ – ಶರೀರ ಶಾಸ್ತ್ರ, ಡಾ. ವೃಶಾಲಿ ಬ್ಲಡ್ ಬ್ಯಾಂಕ್ ಅಧಿಕಾರಿ, ಡಾ ಘಝಲಾ – ಅಂಗ ರಚನ ಶಾಸ್ತ್ರ ಇವರೆಲ್ಲ ಹಾಜರಿದ್ದರು.