ಕುಪೇಂದ್ರ.ಎಂ.ಬರಗಾಲಿ ಕಲಬುರಗಿ ತಾಲೂಕು ಕಸಾಪಗೆ ಗೌರವ ಕೋಶಾಧ್ಯಕ್ಷರಾಗಿ ನೇಮಕ

0
12

ಕಲಬುರಗಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ ಕುಪೇಂದ್ರ.ಎಂ.ಬರಗಾಲಿ ನೇಮಕ ಮಾಡಲಾಗಿದೆ.

ಅನೇಕ ರಚನಾತ್ಮಕ ಚಟುವಟಿಕೆಗಳೆಗೆ ಹೆಚ್ಚು ಕೊಟ್ಟು ಪರಿಷತ್ತನ್ನು ಪ್ರತಿಯೊಂದು ಹಳ್ಳಿ ಹಳ್ಳಿಗೂ ತೆಗೆದುಕೊಂಡು ಹೋಗಿ ಹೊಸ ಸಾಂಸ್ಕøತಿಕ ಲೋಕವನ್ನು ನಿರ್ಮಾಣ ಮಾಡುವ ಹಂಬಲ ನಮ್ಮದಾಗಿದೆ, ಕನ್ನಡ ಭಾಷೆಯ ರಕ್ಷಣೆಗೆ ಕನ್ನಡ ಶಾಲೆಗಳ ಉಳಿವಿಗಾಗಿ ಹೋರಾಟ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ಕಲಬುರಗಿ ತಾಲೂಕು ಕಸಾಪದಿಂದ ನಿರಂತರವಾಗಿ ನಡೆಯುತ್ತಿವೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಹುರುಪಿನೊಂದಿಗೆ ಕನ್ನಡ ನುಡಿ ಸೇವೆಗೆ ಸಜ್ಜಾಗುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷರಾದ ಗುರುಬಸಪ್ಪ ಸಜ್ಜನಶೆಟ್ಟಿ ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here