ಕಲಬುರಗಿ ಸ್ಪೋಟ್ರ್ಸ್ ಹಬ್ಬ: ಪ್ರಿಯಾಂಕ್ ಖರ್ಗೆಯಿಂದ ಟ್ರೋಫಿ ಹಸ್ತಾಂತರ

0
13

ಕಲಬುರಗಿ: ಬಿಲಗುಂದಿ ಫೌಂಡೇಶನ್ ವತಿಯಿಂದ  ಹಮ್ಮಿಕೊಂಡಿದ್ದ  ಕಲಬುರಗಿ ಸ್ಪೋಟ್ರ್ಸ್ ಹಬ್ಬದ ಅಂಗವಾಗಿ  ಏರ್ಪಡಿಸಿದ್ದ ಕ್ರೀಡೆಗಳಲ್ಲಿ  ವಿಜೇತರಾದವರಿಗೆ  ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಅವರು ಟ್ರೋಫಿ ವಿತರಿಸಿದರು.

ಈ ಸಂದರ್ಭದಲ್ಲಿ ಫೌಂಡೇಶನ ಅಧ್ಯಕ್ಷರಾದ  ಸಂತೋಷ್ ಬಿಲಗುಂದಿ,  ಕಾಂಗ್ರೆಸ್ ಮುಖಂಡರುಗಳಾದ  ಮಜರ್‍ಅಲಂ ಖಾನ್, ಸಂತೋಷ್ ಪಾಟೀಲ್ ದನ್ನೂರ್, ಪ್ರವೀಣ್ ಹರವಾಳ, ಡಾ. ಕಿರಣ ದೇಶಮುಖ್, ಫಾರೂಕ್ ಮನಿಯಾರ್,  ಸಚಿನ್ ಶಿರವಾಳ್, ಶಿವಾನಂದ್ ಹೊನಗುಂಟಿ, ಈರಣ್ಣ ಝಳಕಿ, ರಾಜೀವ ಜಾನೆ, ಬಸವರಾಜ ನಾಶಿ, ರಮೇಶ್ ಚವ್ಹಾಣ, ರಾಜೇಶ್ ಸೊಪ್ಪಣ್ಣ,  ಓವೈಸ್ ಶೇಕ್, ವೆಂಕಟರೆಡ್ಡಿ, ಧರ್ಮರಾಜ್  ಹೇರೂರ್, ಬಾಗಾರೆಡ್ಡಿ, ಮಹೇಶ್ ಹೊಸೂರಕರ್, ಶರಣು ಕಡಗಂಚಿ,  ಸೋಮಣ್ಣ ಜಿ ಸೋಮಾ, ಯಲ್ಲಾಲಿಂಗ ಘರ್, ವಜ್ರಮುನಿ, ವಿಶ್ವನಾಥ್ ಪಾಟೀಲ ಶಿರಸಿಗಿ, ವಿಶ್ವನಾಥ್ ಪಾಟೀಲ್ ಜಮಾದಾರ , ವೈಜನಾಥ ಪಾಟೀಲ್, ಶಿವಮೂರ್ತಿ, ಸೈದಪ್ಪ ಡಾಂಗೆ, ಶರಣು ಮಡ್ಡಿ, ತೋಲಾ ಬಾಷಾ, ಹಣಮಂತ ಆವಂಟಿಗಿ, ಬಾಬು ಜಮಾದಾರ್  ಮಳ್ಳಿ,  ಅಣವೀರ್ ಗೋಳ ಸಿಂದಗಿ, ಕೇದಾರ್ ಎಳಗಾರ್ ಬಬಲಾದ  ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here